News Karnataka Kannada
Thursday, May 02 2024
ಆರೋಗ್ಯ

ನ್ಯೂಯಾರ್ಕ್: ಇಂಜಕ್ಷನ್‌ ಇಲ್ಲದೆ ಚಿಕಿತ್ಸೆ ನೀಡುವ ಸಾಧನ ಅಭಿವೃದ್ಧಿ

Device developed to treat without injection
Photo Credit : IANS

ನ್ಯೂಯಾರ್ಕ್: ಯುಎಸ್‌ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯ ಸಂಶೋಧಕರು ಸ್ಕಿನ್‌ ಪ್ಯಾಚಸ್‌ ಮೂಲಕ ಲಸಿಕೆ ಪಡೆಯುವ ಸಾಧನ ಅಭಿವೃದ್ಧಿ ಪಡೆಸಿದ್ದು, ಭವಿಷ್ಯದಲ್ಲಿ ಇಂಜೆಕ್ಷನ್‌ ರಹಿತ ಚಿಕಿತ್ಸೆಗೆ ನಾಂದಿ ಹಾಡಲಿದೆ.

ಚೌಕ ಮಾದರಿಯಲ್ಲಿರುವ ಔಷಧವನ್ನು ಸ್ಕಿನ್‌ ಪ್ಯಾಚಸ್‌ ಮೂಲಕ ದೇಹಕ್ಕೆ ಸೇರಿಸುವ ಪ್ರಕ್ರಿಯೆ ಇದಾಗಿದ್ದು, ಸೂಜಿಗಳ ಅಗತ್ಯವಿಲ್ಲದೆ ಔಷಧ ಒದಗಿಸಬಹುದಾಗಿದೆ.

ಲಸಿಕೆಗಳನ್ನು ಶೈತ್ಯೀಕರಣಗೊಳಿಸುವ, ಸಂಗ್ರಹಿಸುವ, ತಾಪಮಾನ ನಿರ್ವಹಣೆ ಬಹುದೊಡ್ಡ ಸವಾಲು. ಆದರೆ ಈ ವಿಧಾನದಲ್ಲಿ ಅಂತಹ ಅಗತ್ಯವಿಲ್ಲ. ಸುಲಭವಾಗಿ ನಿರ್ವಹಣೆ, ಸಾಗಣೆ ಮಾಡಬಹುದಾಗಿದೆ. ಅಲ್ಲದೆ ಇಂಜೆಕ್ಷನ್‌ ನೀಡಲು ತರಬೇತಿ ಪಡೆದ ದಾದಿ, ವೈದ್ಯರ ಅಗತ್ಯವಿದೆ. ಆದರೆ ಈ ವಿಧಾನದಲ್ಲಿ ಅಂತಹ ಕ್ಲಿಷ್ಟಕರ ಸನ್ನಿವೇಶಗಳೇ ಇಲ್ಲ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು