News Karnataka Kannada
Monday, April 29 2024
ಗಾಂಧಿನಗರ

ಬೆಂಗಳೂರು: ಸಿಹಿಕಹಿಚಂದ್ರು ಬೊಂಬಾಟ್‌ ಭೋಜನದ 3 ನೇ ಸರಣಿಯ ಸಿಹಿ

Sweets from the 3rd series of sihi kahichandru Bombat Bhojana
Photo Credit : Facebook

ಬೆಂಗಳೂರು: ಸ್ಟಾರ್‌ ಸುವರ್ಣ ಚಾನೆಲ್‌ನಲ್ಲಿ ಸಿಹಿಕಹಿ ಚಂದ್ರು ಅವರ ಬೊಂಬಾಟ್‌ ಭೋಜನ 3 ನೇ ಸರಣಿಯ ಕಾರ್ಯಕ್ರಮ ಆರಂಭಿಸಲು ಸಜ್ಜಾಗಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12ಕ್ಕೆ ಪ್ರಸಾರವಾಗಲಿದೆ.

ಈ ಬಗ್ಗೆ ಮಾತನಾಡಿರುವ ಅವರು 2019ರಲ್ಲಿ ಮೊದಲ ಸೀಸನ್‌ ಆರಂಭಿಸಿದ್ದು, ಈಗ ಮೂರನೇ ಸೀಸನ್‌ ಆರಂಭವಾಗಿದೆ. ಸವಿಯೂಟ, ಮನೆಯೂಟ, ಅಂದಚಂದ, ಅಂಗೈಯಲ್ಲಿ ಆರೋಗ್ಯ, ಟಿಪ್‌ಟಿಪ್‌ ಟಿಪ್‌, ಅತಿಥಿ ದೇವೋಭವ ಎಂಬ ಏಳು ಬಗೆಯ ವಿಶೇಷಗಳಿವೆ. ಆರೋಗ್ಯ ಕುರಿತು ಡಾ.ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು