News Karnataka Kannada
Sunday, April 28 2024
ಅಡುಗೆ ಮನೆ

ಎಳೆಯರಿಂದ ಹಿಡಿದು ವೃದ್ಧರವರೆಗೆ ಪ್ರಿಯ ತಿಂಡಿ ಚಾಕೋಲೆಟ್‌

Chocolate is the favourite snack of young people
Photo Credit : By Author

ಚಾಕೋಲೆಟ್‌ ಎಳೆಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ವಸ್ತು ಹಾಗಾದ್ರೆ ಚಾಕೋಲೇಟ್‌ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಚಾಕೋಲೇಟ್‌ಗೆ ಬೇಕಾಗುವ ಪದಾರ್ಥಗಳು: ಕೋಕೋ ಅಥವಾ ಡ್ರಿಂಕಿಂಗ್ ಚಾಕೋಲೇಟ್‌ 6 ಅಥವಾ 8 ಚಮಚ, ಹಾಲಿನಪುಡಿ-1 ಬಟ್ಟಲು, ಸಕ್ಕರೆ, ಬೆಣ್ಣೆ-ಅರ್ಧಬಟ್ಟಲು.

ಮಾಡುವ ವಿಧಾನ : ಒಂದು ಎಳೆಯ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ. ಅದಕ್ಕೆ ಹಾಲಿನಪುಡಿ ಮತ್ತು ಕೋಕೋ ಅಥವಾ ಕುಡಿಯುವ ಚಾಕೋ‌ಲೆಟ್‌ ಹಾಕಿ ಚೆನ್ನಾಗಿ ಏಕರಸವಾಗುವ ಹಾಗೆ ಕಲಿಸಿ, ಅದಕ್ಕೆ ಬೆಣ್ಣೆ ಕೂಡಿಸಿ, ಅನಂತರ ಅದನ್ನು ಕೈಯಾಡಿಸಿ, ಚೆನ್ನಾಗಿ ಬೆಯಿಸಿರಿ. ಬೆಂದಾದ ನಂತರ ಆ ಮುದ್ದೆಯನ್ನು ತಟ್ಟೆಗೆ ಹಾಕಿ ಸಮಗೊಳಿಸಿ ಬೇಕಾದ ಆಕಾರಕ್ಕೆ ಕೊರೆದು ತೆಗೆಯಿರಿ. ಈಗ ನಿಮಗೆ ಸವಿಯಲು ಮನೆಯಲ್ಲಿ ಮಾಡಿದ ಚಾಕೋಲೆಟ್‌ ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು