ಮಕ್ಕಳ ನೆಚ್ಚಿನ ತಿಂಡಿ ಕಾರ್ನ್ ಚೀಸ್ ಬಾಲ್ಸ್

ಈ ಕಾರ್ನ್ ಚೀಸ್ ಬಾಲ್ಸ್  ಪಾಕವಿಧಾನವು ತ್ವರಿತವಾಗಿ ಮತ್ತು ತಯಾರಿಸಲು ಸುಲಭವಾಗಿದೆ.  ಪಾರ್ಟಿ ಸ್ಟಾರ್ಟರ್ ಆಗಿ ಅಥವಾ ಮಕ್ಕಳಿಗೆ ಮಧ್ಯಾಹ್ನದ ತಿಂಡಿಯಾಗಿ ನೀಡಲು ಸೂಕ್ತವಾಗಿವೆ. ಕಾರ್ನ್ ಚೀಸ್ ಬಾಲ್ಸ್ ಮನೆಯಲ್ಲಿ ತಯಾರಿಸಲು ಬೇಯಿಸಿದ ಸಿಹಿ ಜೋಳ, ಆಲೂಗಡ್ಡೆ, ಚೀಸ್ ಮತ್ತು ಕೆಲವು ಮೂಲ ಮಸಾಲೆಗಳನ್ನು ಅಷ್ಟೇ  ಬೇಕು.

ಬೇಕಾಗುವ ಸಾಮಾಗ್ರಿಗಳು:
2 ಬೇಯಿಸಿದ ಮಧ್ಯಮ ಆಲೂಗಡ್ಡೆ,
1/2 ಕಪ್ ಬೇಯಿಸಿದ ಸ್ವೀಟ್ ಕಾರ್ನ್
3/4 ಕಪ್ ತುರಿದ ಚೀಸ್
4 ಟೇಬಲ್ ಚಮಚ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
1/2 ಟೀಸ್ಪೂನ್ ತುರಿದ ಶುಂಠಿ
1 ಹಸಿಮೆಣಸಿನಕಾಯಿ, ನುಣ್ಣಗೆ ಕತ್ತರಿಸಿದ
1/2 ಟೀಸ್ಪೂನ್ ಚಾಟ್ ಮಸಾಲಾ ಪುಡಿ
1/4 ಟೀಸ್ಪೂನ್ ಕರಿಮೆಣಸಿನ ಪುಡಿ
2 ಟೇಬಲ್ ಚಮಚ ಬ್ರೆಡ್ ಚೂರುಗಳು
ಉಪ್ಪು, ರುಚಿಗೆ ತಕ್ಕಷ್ಟು
2 ಟೇಬಲ್ ಚಮಚ ಮೈದಾ
2 ಟೇಬಲ್ ಚಮಚ ಕಾರ್ನ್ ಫ್ಲೋರ್
1/4 ಕಪ್ ನೀರು
1/2 ಕಪ್ ಬ್ರೆಡ್ ಕ್ರಂಬ್ಸ್
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ, ಡೀಪ್ ಫ್ರೈಯಿಂಗ್ ಗಾಗಿ

ಆಲೂಗಡ್ಡೆ ಮತ್ತು ಸಿಹಿ ಜೋಳವನ್ನು ಬೇಯಿಸಿ. ಆಲೂಗಡ್ಡೆಯ ಸಿಪ್ಪೆ ಸುಲಿದು ತುರಿದು ಅಥವಾ ಮ್ಯಾಶ್ ಮಾಡಿ ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಅದಕ್ಕೆ ಬೇಯಿಸಿದ ಸಿಹಿ ಜೋಳವ ತುರಿದ ಚೀಸ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ತುರಿದ ಶುಂಠಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಚಾಟ್ ಮಸಾಲಾ ಪುಡಿ, ಕರಿಮೆಣಸಿನ ಪುಡಿ, ಬ್ರೆಡ್ ಕ್ರಂಬ್ಸ್  ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.

ಒಂದು ಬೌಲ್ ಗೆ ಕಾರ್ನ್ ಫ್ಲೋರ್, ಮೈದಾ ಹಿಟ್ಟು ಹಾಗೂ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ ಮಧ್ಯಮಹದ ಮಿಶ್ರಣವನ್ನು ತಯಾರಿಸಿ ಇನ್ನೊಂದು ಬಟ್ಟೆಯಲ್ಲಿ ಬ್ರೆಡ್ ಕ್ರಂಬ್ಸ್ ಗಳನ್ನು ತೆಗೆದುಕೊಳ್ಳಿ ಈಗ ಮಿಶ್ರಣ ಮಾಡಿಟ್ಟಿದ್ದ ಆಲೂಗೆಡ್ಡೆಯ ಉಂಡೆಗಳನ್ನು ಮೈದಾ ಹಿಟ್ಟಿನಲ್ಲಿ ಅದ್ದಿ ಬ್ರೆಡ್ ಕ್ರಂಬ್ಸ್ ಮೇಲೆ ಹೊರಳಾಡಿಸಿ ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿದರೆ ಬಿಸಿಬಿಸಿಯಾದ ಕಾನ್ ಚೀಸ್ ಬಾಲ್ ಸವಿಯಲು ಸಿದ್ಧ.

Ashika S

Recent Posts

ಕಾಂಗ್ರೆಸ್‌ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ: ಯತ್ನಾಳ್‌

'ದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಹಿಂದೂಗಳ ಮನೆಗೆ ಹೊಕ್ಕಿ ಹೊಡೆಯುತ್ತಾರೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ…

5 mins ago

ನಾಳೆಯಿಂದ ಪಿಯುಸಿ 2ನೇ ವಾರ್ಷಿಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಸ್‌ ಪ್ರಯಾಣ ಫ್ರೀ

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಪ್ರಿಲ್ 29 ರಿಂದ ಮೇ…

14 mins ago

ಸೆಲ್ಫಿ ತೆಗೆಯುವಾಗ ಕೆರೆಗೆ ಬಿದ್ದ ಮಗಳು : ಕಾಪಾಡಲು ಹೋದ ತಂದೆಯೂ ಸಾವು

ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ…

33 mins ago

ಯತ್ನಾಳ್ ಬಾಯಿ, ಬೊಂಬಾಯಿ : ಸಚಿವ ಎಂ.ಬಿ‌.ಪಾಟೀಲ್ ತಿರುಗೇಟು

ಬಸನಗೌಡ ಪಾಟೀಲ್ ಯತ್ನಾಳ್ ಬಾಯಿ, ಬೊಂಬಾಯಿ. ಅವ್ರು, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಮಲಗಿ ಎಚ್ಚರಾದ್ಮೇಲೆ ಒಂದು ಹೇಳ್ತಾರೆ. ಇವ್ರ ಮಾತನ್ನ…

46 mins ago

ಡಿ.ಕೆ ಶಿವಕುಮಾರ್ ಅವರದ್ದೇ ಒಂದು ಪೆನ್ ಡ್ರೈವ್ ಇದೆ : ಯತ್ನಾಳ್ ಸ್ಪೋಟಕ ಹೇಳಿಕೆ

ಬೀದರ್‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದುಪೆನ್ ಡ್ರೈವ್ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ,ಡಿ.ಕೆ ಶಿವಕುಮಾರ್ ಅವರದ್ದೇ…

2 hours ago

ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡಿ

ಆಗಿರುವ ಮತ್ತು ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿರಿಸಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಶಾಸಕ ಯಶವಂತರಾಯಗೌಡ…

2 hours ago