News Karnataka Kannada
Tuesday, May 07 2024
ಮನರಂಜನೆ

ಸಮಂತಾರನ್ನು ಮೆಚ್ಚಿನ ಹುಡುಗಿ ಎಂದಿದ್ದೇಕೆ ವಿಜಯ್‌ ದೇವರ ಕೊಂಡ

Why Vijay Devarakonda called Samantha his favourite girl
Photo Credit : News Kannada

ಮುಂಬೈ: ತಮ್ಮ ಮುಂಬರುವ ಚಿತ್ರ ‘ಕುಶಿ’ಯಲ್ಲಿ ವಿಜಯ್ ದೇವರಕೊಂಡ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ನಟಿ ಸಮಂತಾ ರುತ್ ಪ್ರಭು ಅವರು ಗುರುವಾರ ತಮ್ಮ ಸಹನಟಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಟಿ ತನ್ನ ಇನ್‌ಸ್ಟಾಗ್ರಾಮ್‌ ಹೀಗೆ ಬರೆದುಕೊಂಡಿದ್ದಾರೆ. ಅದರಲ್ಲಿ ರೆಸ್ಟೋರೆಂಟ್‌ನಲ್ಲಿರುವ ಚಿತ್ರವಿದೆ. ಈ ಬಗ್ಗೆ ಶೀರ್ಷಿಕೆ ಬರೆದಿರುವ ಸಮಂತಾ ಒಬ್ಬ ಉತ್ತಮ ಸ್ನೇಹಿತ. ಉತ್ತಮ ಸ್ನೇಹಿತರು ನಿಮ್ಮ ಕಷ್ಟದದಿನಗಳು, ಖುಷಿಯ ಕ್ಷಣಗಳು ಸೇರಿದಂತೆ ಪ್ರತಿ ಏರಿಳಿತಗಳಲ್ಲಿಯೂ ನಿಮ್ಮೊಂದಿಗೆ ಇರುತ್ತಾರೆ ಎಂದು ಹೇಳಿದ್ದಾರೆ.

ಈ ಪೋಸ್ಟ್‌ ಅನ್ನು ಮರುಹಂಚಿಕೊಂಡಿರುವ ವಿಜಯ್‌ “ಮೆಚ್ಚಿನ ಹುಡುಗಿ” ಎಂದು ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು