News Karnataka Kannada
Monday, May 20 2024
ಮನರಂಜನೆ

66ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರೆಬೆಲ್ ಸ್ಟಾರ್

Photo Credit :

66ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರೆಬೆಲ್ ಸ್ಟಾರ್

ಬೆಂಗಳೂರು: ರೆಬಲ್‍ಸ್ಟಾರ್ ಅಂಬರೀಶ್‍ಗೆ ಇಂದು 66ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಅಂಬರೀಶ್ ಅಭಿಮಾನಿಗಳು ರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಅಂಬರೀಶ್, ಅಭಿಮಾನಿಗಳ ಪ್ರೀತಿ ಹಾರೈಕೆಯಿಂದ ನಾನು ಕರುನಾಡಲ್ಲಿ ಬೆಳೆದಿದ್ದೆನೆ. ಅಭಿಮಾನಿಗಳ ಖುಷಿಯೇ ನನ್ನ ಖುಷಿ. 49 ವರ್ಷ ಚಿತ್ರರಂಗದಲ್ಲಿದ್ದು ಅವರನ್ನು ರಂಜಿಸಿದ್ದೇನೆ. ನನ್ನ ಮಗನನ್ನು ಅವರಿಗೆ ಒಪ್ಪಿಸಿದ್ದೇನೆ ಅಂತ ಅವರದ್ದೆ ಸ್ಟೈಲ್‍ನಲ್ಲಿ ಹೇಳಿದ್ರು. ಇನ್ನೂ ಅಂಬರೀಶ್ ಹುಟ್ಟುಹಬ್ಬದ ಅಂಗವಾಗಿ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೇಕಿಂಗ್ ರಿಲೀಸ್ ಡೆಡಿಕೇಟ್ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು