News Karnataka Kannada
Sunday, April 28 2024
ಮನರಂಜನೆ

ಸುಲ್ತಾನ್-ದಂಗಾಲ್ ಚಿತ್ರಕ್ಕೆ ರಾಯಿಸ್ ಚಿತ್ರವನ್ನು ಹೋಲಿಸಬೇಡಿ: ಶಾರುಖ್

Photo Credit :

ಸುಲ್ತಾನ್-ದಂಗಾಲ್ ಚಿತ್ರಕ್ಕೆ ರಾಯಿಸ್ ಚಿತ್ರವನ್ನು ಹೋಲಿಸಬೇಡಿ: ಶಾರುಖ್

ಮುಂಬಯಿ: 2016 ರಲ್ಲಿ ಬಿಡುಗಡೆಯಾದ ಸುಲ್ತಾನ್ ಮತ್ತು ದಂಗಲ್ ಚಿತ್ರಗಳೊಂದಿಗೆ ರಾಯೀಸ್ ಚಿತ್ರವನ್ನು ಹೋಲಿಸಬೇಡಿ ಎಂದು ಶಾರುಖ್ ಹೇಳಿದ್ದಾರೆ.

ಶಾರುಖ್ ಖಾನ್ ಅಭಿನಯದ ರಾಯೀಸ್ ಚಿತ್ರ  ಬಾಕ್ಸ್ ಆಫೀಸ್ ನಲ್ಲಿ 5 ದಿನದಲ್ಲಿ 93 ಕೋಟಿ ರು ಕಲೆಕ್ಷನ್ ಮಾಡಿದ್ದು,  ಗ್ಯಾಂಗ್ ಸ್ಟರ್ ಕಥೆ ಹೊಂದಿರು ರಾಯೀಸ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಶಾರುಖ್ ಸಂತಸ ವ್ಯಕ್ತ ಪಡಿಸಿದ್ದಾರೆ.

ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಯಶಸ್ವಿಯಾಗಿದ್ದು, ದೇಶದ್ಯಾಂತ 300 ಕೋಟಿ ರು ಹಣ ಸಂಗ್ರಹಿಸಿದೆ,  ನಮಗೆ ಲಿಮಿಟೆಡ್ ಬ್ಯುಸಿನೆಸ್ ಇದೆ ಎಂದು ನನಗೆ ತಿಳಿದಿದೆ, ನಾವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು