News Karnataka Kannada
Sunday, April 28 2024
ಮನರಂಜನೆ

ಪತ್ನಿಯ ಹುಟ್ಟುಹಬ್ಬಕ್ಕೆ ಕಿಚ್ಚನಿಂದ “ರೊಮ್ಯಾಂಟಿಕ್ ಟ್ವೀಟ್’

Photo Credit :

ಪತ್ನಿಯ ಹುಟ್ಟುಹಬ್ಬಕ್ಕೆ ಕಿಚ್ಚನಿಂದ “ರೊಮ್ಯಾಂಟಿಕ್ ಟ್ವೀಟ್’

ಬೆಂಗಳೂರು: ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು ಕಿಚ್ಚ ಸುದೀಪ್ ರೊಮ್ಯಾಂಟಿಕ್ ಆಗಿ ಟ್ವೀಟ್ ಮಾಡುವ ಮೂಲಕ ಹುಟ್ಟು ಹಬ್ಬದ ಶುಭ ಹಾರಯಸಿದ್ದಾರೆ.

ಟ್ವೀಟ್ ನಲ್ಲಿ: “ಹುಟ್ಟುಹಬ್ಬದ ಶುಭಹಾರೈಕೆಗಳು. ನೀನು ನನ್ನ ಶಕ್ತಿ, ತಾಳ್ಮೆ ಮತ್ತು ಗೌರವದ ಪ್ರತೀಕ. ಎಂದಿಗೂ ನನ್ನ ಪ್ರೀತಿ ಇರುತ್ತದೆ. 2018 ಅದ್ಭುತವಾಗಿರಲಿ” ಎಂದು ಸುದೀಪ್ ಹಾರೈಸಿದ್ದಾರೆ.

ಇದಕ್ಕೆ ಪ್ರತಿ ಟ್ವೀಟ್ ಮಾಡಿದ ಪ್ರಿಯಾ, “ಥಾಂಕ್ಯೂ ಡಾರ್ಲಿಂಗ್ ಹಸ್ಬೆಂಡ್” ಎಂದಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು