News Karnataka Kannada
Thursday, May 02 2024
ಮನರಂಜನೆ

ನಟನೆಯಿಂದ ದೂರು ಉಳಿದಿರುವುದರ ಕುರಿತು ಸ್ಪಷ್ಟನೆ ನೀಡಿದ ಹರ್ಭಜನ್ ಪತ್ನಿ ನಟಿ ಗೀತಾ ಬಸ್ರಾ

Photo Credit :

ನಟನೆಯಿಂದ ದೂರು ಉಳಿದಿರುವುದರ ಕುರಿತು ಸ್ಪಷ್ಟನೆ ನೀಡಿದ ಹರ್ಭಜನ್ ಪತ್ನಿ ನಟಿ ಗೀತಾ ಬಸ್ರಾ

ಮುಂಬೈ : ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಟಿ ಗೀತಾ ಬಸ್ರಾ ಅವರು ಮದುವೆಯಾದ ಬಳಿಕ ಚಿತ್ರದಲ್ಲಿ ನಟಿಸದಿರುವ ತಮ್ಮ ತೀರ್ಮಾನ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ .

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ಇದು ವೈಯಕ್ತಿಕ ತೀರ್ಮಾನ . ನಾನು ಇದೀಗ ತಾಯ್ತನದ ಸಂತಸವನ್ನು ಅನುಭವಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. ಅದರೊಂದಿಗೆ, “ನಾನು ಚಿತ್ರರಂಗದಿಂದ ಪೂರ್ಣವಾಗಿ ದೂರವಾಗಿಲ್ಲ . ಇದೀಗ ಬಿಡುವು ಪಡೆದಿದ್ದೇನೆ . ಮುಂದೆ ಸೂಕ್ತ ಸಮಯದಲ್ಲಿ ಚಿತ್ರರಂಗಕ್ಕೆ ಮರಳುತ್ತೇನೆ” ಎಂದು ಬಸ್ರಾ ಸ್ಪಷ್ಟಪಡಿಸಿದ್ದಾರೆ.

ಪ್ರಸುತು ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯದಲ್ಲಿ ನಿರತರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು