Bengaluru 22°C
Ad

ಮಕ್ಕಳೆದುರೇ ತಂದೆಗೆ ಗುಂಡಿಕ್ಕಿ ಕೊಲೆ : ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಬ್ಬರ ನಡುವಿನ ಕ್ಷುಲ್ಲಕ ಕಾರಕ್ಕೆ ಪಟ್ಟ ಮಕ್ಕಳೆದುರೇ ಸತಿ ಸಮೀಪದಿಂದ 25 ವರ್ಷದ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್‌ ಕೊಲೆಯಾದ ಯುವಕ.

ಉತ್ತರ ಪ್ರದೇಶ: ಇಬ್ಬರ ನಡುವಿನ ಕ್ಷುಲ್ಲಕ ಕಾರಕ್ಕೆ ಪಟ್ಟ ಮಕ್ಕಳೆದುರೇ ಸತಿ ಸಮೀಪದಿಂದ 25 ವರ್ಷದ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್‌ ಕೊಲೆಯಾದ ಯುವಕ.

ಆರ್ಷದ್‌ ಮತ್ತು ಆರೋಪಿ ಬಿಲಾಲ್ ಹಾಗೂ ಡಾನಿಶ್ ನಡುವೆ ಜಗಳ ನಡೆದು ಎರಡು ದಿನಗಳ ಬಳಿಕೆ ಮತ್ತೆ ಜಗಳ ತೆಗೆದಿದ್ದಾರೆ ಬಳಿಕ ಇಬ್ಬರ ನಡುವೆ ಜಗಳ ಬಿಡಿಸಿ ದೂರ ದೂರ ಕಳಿಸಿದರು ಬಳಿಕ ಸಮೀಪದಿಂದಲೇ ತಲೆಗೆ ಗುಂಡು ಹಾರಿಸಿ ಆತ ಪರಾರಿಯಾಗಿದ್ದಾನೆ.ಹಠಾತ್ ಬಂದೆರಗಿದ್ದ ಗುಂಡಿನ ದಾಳಿಯಿಂದಾಗಿ ಅರ್ಷಾದ್ ಸ್ಥಳದಲ್ಲೇ ನೆಲಕ್ಕೆ ಕುಸಿದು ಸಾವನ್ನಪ್ಪಿದ್ದಾನೆ.

ಅಪರಾಧದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸ್​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

 

 

Ad
Ad
Nk Channel Final 21 09 2023
Ad