News Karnataka Kannada
Thursday, May 02 2024
ಅಡುಗೆ ಮನೆ

ಬೆಂಡೆಕಾಯಿ ಕುರುಕುರೆ ನೀವು ಯಾವತ್ತಾದರೂ ಟ್ರೈ ಮಾಡಿದ್ದೀರಾ?

09-Feb-2024 ಅಡುಗೆ ಮನೆ

ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಬೇಕೇ ಬೇಕು. ಸಿಂಪಲ್ ಆಗಿ ಬೆಂಡೆಕಾಯಿ ಕುರುಕುರೆ ಟ್ರೈ ಮಾಡಬಹುದು.  ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ...

Know More

ಹಸಿ ಟೊಮೆಟೋ ಫ್ರೈ ಎಂದಾದ್ರೂ ತಿಂದಿದ್ದೀರಾ?

08-Feb-2024 ಅಡುಗೆ ಮನೆ

ಟೊಮೆಟೋ ಪ್ರೇಮಿಗಳಿಗಾಗಿ  ಸಿಂಪಲ್ ಸ್ನ್ಯಾಕ್ಸ್ ರೆಸಿಪಿಯೊಂದನ್ನು ತಿಳಿದುಕೊಳ್ಳೋಣ. ಇಲ್ಲಿ ಹಸಿ ಟೊಮೆಟೋವನ್ನು ಬಳಸಲಾಗಿದ್ದು ಈ ಹಸಿ ಟೊಮೆಟೋ ಫ್ರೈ ಅನ್ನು ಮನೆಯಲ್ಲಿ ನೀವು ಕೂಡ ಟ್ರೈ ಮಾಡಿ...

Know More

ಸುಲಭವಾಗಿ ಮಾಡಿ ನೋಡಿ ಖಾರ ಅಕ್ಕಿ ರೊಟ್ಟಿ

06-Feb-2024 ಅಡುಗೆ ಮನೆ

ಖಾರ ಅಕ್ಕಿರೊಟ್ಟಿ ಎಂದಾಕ್ಷಣ ಇದೇನಪ್ಪಾ? ಎಂಬ ಪ್ರಶ್ನೆ ಕಾಡಬಹುದು. ಆದರೆ ಸುಲಭವಾಗಿ ರುಚಿಯಾಗಿ ಮಾಡಬಹುದಾದ ಈ ರೊಟ್ಟಿಯನ್ನು ಹೇಗೆ ಮಾಡಬಹುದು ಎಂಬುದನ್ನು...

Know More

ಆಲೂಗಡ್ಡೆ ಫ್ರೈ ಸುಲಭವಾಗಿ ಮಾಡುವುದು ಹೇಗೆ ?

03-Feb-2024 ಅಡುಗೆ ಮನೆ

ಆಲೂಗಡ್ಡೆ ಫ್ರೈ ಎಳೆಯ ಆಲೂಗಡ್ಡೆಯ ಮಸಾಲೆಯುಕ್ತ ರೋಸ್ಟ್ ಆಗಿದೆ. ಮನೆಯಲ್ಲಿ ಸುಲಭವಾಗಿ ತಯಾರು ಮಾಡಬಹುದು. ಇದನ್ನು ಹೇಗೆ ಮಾಡುವುದು ಎಂದು ತಿಳಿದು...

Know More

ಆಲೂ ಪಾಲಕ್ ಕಟ್ಲೆಟ್ ರೆಸಿಪಿ ನಿಮಗೂ ಬೇಕಾ? ಇಲ್ಲಿದೆ ನೋಡಿ

01-Feb-2024 ಅಡುಗೆ ಮನೆ

ಚಳಿಯ ವಾತಾವರಣದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂತಾ ಅನಿಸುವುದು ಸಹಜ. ಇವತ್ತು ನಾವು  ಟೇಸ್ಟಿಯಾದ ಆಲೂ ಪಾಲಕ್ ಕಟ್ಲೆಟ್ ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ. ಆಲೂ ಪಾಲಕ್ ಕಟ್ಲೆಟ್ ಅನ್ನು ಮಕ್ಕಳು ಮಾತ್ರವಲ್ಲದೇ...

Know More

ಸುಲಭವಾದ ಗೋಬಿ ಪೆಪ್ಪರ್ ಡ್ರೈ ರೆಸಿಪಿ ಇಲ್ಲಿದೆ

28-Jan-2024 ಅಡುಗೆ ಮನೆ

ವೆಜ್ ಪ್ರಿಯರಿಗೆ ನಾನ್ ವೆಜ್ ರೀತಿಯಲ್ಲಿ ಸುಲಭವಾಗಿ ಮಾಡಬಹುದಾದಂತಹ ಗೋಬಿ ಪೆಪ್ಪರ್ ಡ್ರೈ ಮನೆಯಲ್ಲಿಯೇ ಸಂಜೆಯ ಚಹಾದೊಟ್ಟಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.ಇವತ್ತಿನ ನಮ್ಮ ರೆಸಿಪಿಯಲ್ಲಿ ಗೋಬಿ ಪೆಪ್ಪರ್ ಡ್ರೈ ಯಾವ ರೀತಿ ಮಾಡುವುದು ಎಂಬುದನ್ನು...

Know More

ನೀವು ಹೀಗೂ ಮಾಡಬಹುದು ಮಶ್ರೂಮ್ ಬಜ್ಜಿ…

27-Jan-2024 ಅಡುಗೆ ಮನೆ

ಮಶ್ರೂಮ್ ನಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದ್ದು, ಅದರಲ್ಲಿ ಬಜ್ಜಿಯೂ ಒಂದಾಗಿದ್ದು, ಇದನ್ನು ಬಿಸಿ ಬಿಸಿಯಾಗಿದ್ದಲೇ ಕಾಫಿ ಜತೆಗೆ ಸೇವಿಸೋದು ಮಜಾ ಇರುತ್ತದೆ. ಈ ಬಜ್ಜಿಯನ್ನು ಸುಲಭವಾಗಿ ಮಾಡುವುದು ಹೇಗೆ ಎಂಬುದು...

Know More

ಟೇಸ್ಟಿ ವೆಜ್‌ಟೇಬಲ್ ಗಂಜಿ ಮಾಡುವುದು ಹೇಗೆ

24-Jan-2024 ಅಡುಗೆ ಮನೆ

ನಾವಿಂದು ಆರೋಗ್ಯಕರವಾದ ಸಾಕಷ್ಟು ತರಕಾರಿಗಳಿಂದ ಮಾಡುವ ಟೇಸ್ಟಿ ಗಂಜಿ ರೆಸಿಪಿಯೊಂದನ್ನು ಹೇಗೆ ಮಾಡುವುದು ಎಂದು ನೋಡೋಣ. ಅಡುಗೆಯನ್ನೊಮ್ಮೆ ನೀವು ಟ್ರೈ...

Know More

ಮಶ್ರೂಮ್ ಸ್ಯಾಂಡ್‌ವಿಚ್ ಯಾವರೀತಿ ಮಾಡುವುದು

20-Jan-2024 ಅಡುಗೆ ಮನೆ

ಅಣಬೆಗಳು ಸಾಮಾನ್ಯವಾಗಿ ಎಲ್ಲರಿಗು ಇಷ್ಟವಾಗುತ್ತದೆ. ಇದರಿಂದ ಹಲವಾರು ರೀತಿಯ ಅಡಿಗೆಗಳನ್ನು ತಯಾರಿಸಬಹುದು ಇವತ್ತಿನ  ರೆಸಿಪಿಯಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರೂ ಇಷ್ಟಪಡುವ ಮಶ್ರೂಮ್ ಸ್ಯಾಂಡ್‌ವಿಚ್ ಯಾವರೀತಿ ಮಾಡುವುದು ಎಂಬುದನ್ನು...

Know More

ಸುಲಭವಾಗಿ ಪನ್ನೀರ್ ಬುರ್ಜಿ ಮಾಡುವುದು ಹೇಗೆ?

19-Jan-2024 ಅಡುಗೆ ಮನೆ

ಪನೀರ್‌ನಿಂದ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕ್ಕಳು ಪನೀರ್‌ನಿಂದ ತಯಾರಿಸಲ್ಪಟ್ಟ ತಿನಿಸುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇವತ್ತು ಸುಲಭವಾಗಿ ಪನ್ನೀರ್ ಬುರ್ಜಿ ಮಾಡುವುದು ಹೇಗೆ ಎಂದು ನೋಡೋಣ. ಇದನ್ನು ಸ್ಯಾಂಡ್‌ವಿಚ್ ಒಳಗೆ ಅಥವಾ ಚಪಾತಿ, ದೋಸೆಗೆ...

Know More

ಒಮ್ಮೆಲೆ ಮಾಡಿ ನೋಡಿ ಸಿಹಿ, ಖಾರಾ ಪೊಂಗಲ್

16-Jan-2024 ಅಡುಗೆ ಮನೆ

ಪೊಂಗಲ್ ಮಾಡಲು ಹೊರಡುವವರು ಒಮ್ಮೆಲೆ ಎರಡನ್ನು ತಯಾರು ಮಾಡಿ ಸ್ವಾದಿಸಬಹುದಾಗಿದೆ. ಇದನ್ನು ತಯಾರು ಮಾಡುವುದು ಕೂಡ ಸುಲಭವೇ... ಹಾಗಾದರೆ ಸಿಂಪಲ್ ಆಗಿ ಎರಡು ಪೊಂಗಲ್ ಒಮ್ಮೆಗೆ ಮಾಡುವುದು ಹೇಗೆ ಇಲ್ಲಿದೆ ನೋಡಿ ತಯಾರಿಸುವ...

Know More

ಸಿಹಿಯಾದ ಚಾಕಲೇಟ್ ಬರ್ಫಿ ಮಾಡುವುದು ಹೇಗೆ

15-Jan-2024 ಅಡುಗೆ ಮನೆ

ಸಿಹಿ ಪದಾರ್ಥ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಇಷ್ಟ ಆದರೆ ಅದನ್ನು ಮಾಡುವುದೇ ಕಷ್ಟ. ನಿಮಗಾಗಿ ಸುಲಭವಾಗಿ ತಯಾರಾಗುವ ಚಾಕಲೇಟ್ ಬರ್ಫಿ ಮಾಡುವುದು ಹೇಗೆ ಎಂದು...

Know More

ಬೀಟ್‌ರೂಟ್ ಹಲ್ವಾ ಸುಲಭವಾಗಿ ಯಾವ ರೀತಿ ಮಾಡುವುದು?

14-Jan-2024 ಅಡುಗೆ ಮನೆ

ದಿಢೀರ್ ಎಂದು ಅತಿಥಿಗಳು ಮನೆಗೆ ಬಂದ ಸಂದರ್ಭ ಏನು ಸ್ಪೆಷಲ್ ಮಾಡುವುದು ಎಂಬ ಆತಂಕ ಎಲ್ಲರಿಗೂ ಮೂಡುತ್ತದೆ. ಅದಕ್ಕಾಗಿ ಬೇಗನೆ ತಯಾರಾಗುವ ಬೀಟ್‌ರೂಟ್ ಹಲ್ವಾ ಯಾವ ರೀತಿ ಮಾಡುವುದು ಎಂಬುದನ್ನು...

Know More

ಮನೆಯಲ್ಲಿಯೇ ಮಸಾಲೆ ರೋಟಿ ಮಾಡಲು ಇಲ್ಲಿದೆ ನೋಡಿ ಸರಳ ವಿಧಾನ

12-Jan-2024 ಅಡುಗೆ ಮನೆ

ಈಗ ಅಡುಗೆ ಮಾಡುವುದು ಬಹಳಷ್ಟು ಮಂದಿಗೆ ಖುಷಿ ಕೊಡುವ ವಿಚಾರ. ಹೆಚ್ಚಿನವರು ಏನಾದರೊಂದು ಅಡುಗೆ ಮಾಡಬೇಕೆಂದು ಬಯಸುತ್ತಲೇ ಇರುತ್ತಾರೆ. ಪ್ರತಿ ನಿತ್ಯದ ಪದಾರ್ಥಗಳ ನಡುವೆ ಹೊಸದು ಏನಾದರೊಂದು ಇರಲಿ ಎಂದು ಯೋಚಿಸುವವರು ಮಸಾಲೆ ರೋಟಿ...

Know More

ಸುಲಭವಾದ ಪನೀರ್ ಪಕೋಡ ರೆಸಿಪಿ ಇಲ್ಲಿದೆ ನೋಡಿ

11-Jan-2024 ಅಡುಗೆ ಮನೆ

ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡ ರೆಸಿಪಿ ಹೇಗೆ ಮಾಡುವುದು ಎಂಬುದನ್ನು ನೋಡೋಣ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು