News Karnataka Kannada
Monday, April 29 2024
ವಿದೇಶ

ಡಮಾಸ್ಕಸ್: ಸಿರಿಯಾದಲ್ಲಿ ಬಿರುಗಾಳಿಗೆ ಏಳು ಮಂದಿ ಬಲಿ

Seven killed in Syria storm in Damascus
Photo Credit : IANS

ಡಮಾಸ್ಕಸ್: ಸಿರಿಯಾದಲ್ಲಿ ಬಿರುಗಾಳಿಯಿಂದಾಗಿ ಮೂರು ಮಕ್ಕಳು ಸೇರಿದಂತೆ ಏಳು ಜನರನ್ನು ಬಲಿಯಾಗಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಬುಧವಾರ ಬೀಸಿದ ಬಲವಾದ ಗಾಳಿಯಿಂದ ಗೋಡೆ ಕುಸಿದ ಪರಿಣಾಮ ಆರು ಮಂದಿ ಸಾವನಪ್ಪಿದ್ದಾರೆ.

ಮಧ್ಯ ಸಿರಿಯಾದ ಹೋಮ್ಸ್ ಪ್ರಾಂತ್ಯದಲ್ಲಿ ಒಬ್ಬ ವ್ಯಕ್ತಿಯು ಜಾಹೀರಾತು ಫಲಕ ಬಿದ್ದು ಸಾವನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಗಾಳಿಯ ಕಾರಣ ಎಲ್ಲಾ ಬಂದರುಗಳನ್ನು ಮುಚ್ಚಲಾಗಿದೆ ಎಂದು ಶಾಮ್ ಎಫ್‌ಎಂ ರೇಡಿಯೊ ತಿಳಿಸಿದೆ. ಗಾಳಿಯ ವೇಗ ಗಂಟೆಗೆ 100 ಕಿಮೀ ಮೀರುವ ನಿರೀಕ್ಷೆಯಿದೆ ಮತ್ತು ಗುರುವಾರದ ವೇಳೆಗೆ ಕಡಿಮೆಯಾಗುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು