News Karnataka Kannada
Monday, April 29 2024
ಕ್ರೀಡೆ

ಭುವನೇಶ್ವರ: ಟೆನಿಸ್‌ ಸ್ಟೇಡಿಯಂ ಉದ್ಘಾಟಿಸಿದ ಒರಿಸ್ಸಾ ಸಿಎಂ ಪಟ್ನಾಯಕ್‌

Bhubaneswar: Orissa CM Patnaik inaugurates tennis stadium
Photo Credit : IANS

ಭುವನೇಶ್ವರ: ಭುವನೇಶ್ವರದಲ್ಲಿ ಐಟಿಎಫ್ ಏಷ್ಯಾ ಅಂಡರ್ -14 ಡೆವಲಪ್‌ಮೆಂಟ್ ಟೆನಿಸ್‌ ಚಾಂಪಿಯನ್‌ಶಿಪ್ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬುಧವಾರ ಇಲ್ಲಿನ ಕಳಿಂಗ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಟೆನಿಸ್ ಕೇಂದ್ರವನ್ನು ಉದ್ಘಾಟಿಸಿದರು.

ಇದೇ ಸಂದರ್ಭ ಮುಂಬರುವ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿಯ ಲೋಗೋ ಮತ್ತು ಜೆರ್ಸಿಯನ್ನು ಅವರು ಬಿಡುಗಡೆ ಮಾಡಿದರು. ಈ ಕ್ರೀಡಾಂಗಣ ಟೆನಿಸ್ ಸೆಂಟರ್ ಇಂಟರ್ನ್ಯಾಷನಲ್ ಟೆನಿಸ್ ಫೆಡರೇಶನ್ ನಿಂದ ಪ್ರಮಾಣೀಕರಿಸಲ್ಪಟ್ಟಿದೆ, 1,400 ಜನರು ಆಸನ ಸಾಮರ್ಥ್ಯದ ಒಂದು ಸಿಂಥೆಟಿಕ್ ಸೆಂಟರ್ ಕೋರ್ಟ್, ಜಿಮ್ನಾಷಿಯಂ, ಸಭಾಂಗಣ, ಗಣ್ಯರಿಗೆ ಕೊಠಡಿಗಳು, ಮಾಧ್ಯಮ ಕೊಠಡಿ ಇತ್ಯಾದಿಗಳನ್ನು ಹೊಂದಿದೆ. 25 ಕೋಟಿ ವೆಚ್ಚವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು