News Karnataka Kannada
Saturday, May 04 2024
ವಿದೇಶ

ಚೀನಾದಿಂದ ಶ್ರೀಲಂಕಾದಲ್ಲಿ ತೈಲ ರಿಫೈನರಿ ನಿರ್ಮಾಣ

China to build oil refinery in Sri Lanka
Photo Credit : By Author

ಕೊಲೊಂಬೊ: ತೀವ್ರ ಇಂಧನ ಬಿಕ್ಕಟ್ಟಿನಿಂದ ಬಳಲುತ್ತಿರುವ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂಧನ ಆಮದು, ಸಂಗ್ರಹಣೆ, ವಿತರಣೆ ಮತ್ತು ಪೂರೈಕೆಯ ಮೇಲೆ ಹೂಡಿಕೆ ಮಾಡಲು ಚೀನಾ ಚಿಂತಿಸಿದೆ.

ಚೀನಾದ ಸಿನೊಪೆಕ್ ಗ್ರೂಪ್‌ನ ಪ್ರತಿನಿಧಿಗಳ ಗುಂಪು ಸೋಮವಾರ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿ ಮಾಡಿ ದೇಶದ ಇಂಧನ ಅಗತ್ಯಗಳನ್ನು ಪೂರೈಸಲು ಸಿದ್ಧವಿರುವುದಾಗಿ ತಿಳಿಸಿದೆ.

ಸೋಮವಾರದ ಚರ್ಚೆಯಲ್ಲಿತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಚೀನಾದ ಅತಿದೊಡ್ಡ ಪೂರೈಕೆದಾರ ಸಿನೊಪೆಕ್, ಹಂಬಂಟೋಟಾದಲ್ಲಿರಿಫೈನರಿ ನಿರ್ಮಾಣಕ್ಕೆ ಸಂಪೂರ್ಣ ಹಣಕಾಸು ಒದಗಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು