ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರವಾಹದಿಂದಾಗಿ ರಸ್ತೆಗಳು ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಭಾರಿ ಮಳೆಗೆ ನೀರು ತುಂಬಿ ರಸ್ತೆಗಳೆಲ್ಲ ಕೆರೆಗಳಂತೆ ಕಾಣುತ್ತಿವೆ. ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ಅನೇಕ ಜನರು ತಮ್ಮ ಕಾರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಹಲವು ಪ್ರದೇಶಗಳು ಜಲಾವೃತವಾಗಿವೆ.
ಎಲ್ಲಿ ನೋಡಿದರೂ ನೀರು ಮಾತ್ರವೇ ಕಾಣುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಜಾಗೃತರಾಗಿರಲು ಸೂಚಿಸಲಾಗಿದೆ. ಪ್ರಯಾಣವನ್ನು ಮುಂದೂಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಹಲವರು ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯುವತಿಯೊಬ್ಬಳು ಈ ಬಗ್ಗೆ ವಿಡಿಯೋ ಮಾಡಿದ್ದು, ಅವೈಜ್ಞಾನಿಕ ನಗರ ರಚನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ ಮಹಿಳೆಯೊಬ್ಬರು ನೀರು ತುಂಬಿದ್ದ ಕಟ್ಟಡದ ಬದಿಯಲ್ಲಿ ತ್ರಾಸದಿಂದ ಸಾಗುವ ವಿಡಿಯೋ ಕೂಡ ಅಲ್ಲಿ ನ ತೀವ್ರತೆ ಸಾರಿ ಹೇಳುತ್ತಿದೆ.
If you’re in NYC you know it’s insane outside and the flooding is only getting worse, but why? Please listen to her.#flashflood #flashflooding #flooding #flood #newyork #newyorkcity #nyc #brooklyn #rain #rainstorm #storm #downpour #streetflooding #brooklynflooding #NYCFlooding pic.twitter.com/MVaOxYEW0s
— Shadab Javed (@JShadab1) September 29, 2023
Heart breaking 💔 visual
Floods in the New York subway
Avoid using subways
Please follow for more updates. #flashflood #flashflooding #flooding #flood #newyork #newyorkcity #nyc #brooklyn #rain #rainstorm #storm #downpour #streetflooding #sel pic.twitter.com/yCi1CZPn1O— Shadab Javed (@JShadab1) September 29, 2023
🚨#BREAKING: Sea lions have escaped the Central Park zoo due severe flooding ⁰
📌#Manhattan | #NewYorkDue to the extreme flooding that is occurring across New York City, the water level in the Sea Lion area rose significantly. As a result, the Sea Lions were able to swim over… pic.twitter.com/XCZ5FFZK5B
— R A W S A L E R T S (@rawsalerts) September 29, 2023