News Karnataka Kannada
Wednesday, April 24 2024
Cricket
ವಿದೇಶ

ರಷ್ಯಾ ಅಧ್ಯಕ್ಷರ ವಿಮಾನ ತೆರಳಿದ್ದು ಎಲ್ಲಿಗೆ: ಕುತೂಹಲಕ್ಕೆ ಕಾರಣವಾದ ಪುಟಿನ್‌ ನಡೆ

Where did The Russian President's plane go: Putin's move sparks curiosity
Photo Credit : IANS

ಲಂಡನ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧ್ಯಕ್ಷೀಯ ವಿಮಾನ ಮಾಸ್ಕೋದ ವ್ನುಕೋವೊ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದು, ನಂತರ ವಾಯುವ್ಯಕ್ಕೆ ತೆರಳಿದೆ ಎಂದು ವರದಿಯಾಗಿದೆ.

ಫ್ಲೈಟ್ ರಾಡಾರ್ ಟ್ರ್ಯಾಕಿಂಗ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ವಿಮಾನವು ಮಾಸ್ಕೋದಿಂದ ಸುಮಾರು 110 ಮೈಲುಗಳಷ್ಟು ದೂರದಲ್ಲಿರುವ ಟ್ವೆರ್ ಪ್ರದೇಶವನ್ನು ತಲುಪಿದೆ. ಅಲ್ಲಿ ಪುಟಿನ್‌ ನಿವಾಸವಿದ್ದು, ಅಲ್ಲಿಂದ ಬಳಿಕ ವಿಮಾನ ಯಾವ ಪ್ರದೇಶಕ್ಕೆ ತೆರಳಿದೆ ಎಂಬುದು ಫ್ಲೈಟ್ ರಾಡಾರ್ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ದಾಖಲಾಗಿಲ್ಲ. ಅಲ್ಲದೆ ಪುಟಿನ್ ಅವರು ವಿಮಾನದಲ್ಲಿದ್ದರೇ ಎಂಬುದನ್ನು ಖಚಿತಪಡಿಸುವುದು ಸಾಧ್ಯವಾಗಿಲ್ಲ. ಈ ಮಧ್ಯೆ ರಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆ ದೇಶದ ಆಂತರಿಕ ವಿದ್ಯಾಮಾನ ಎಂದು ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ ಹೇಳಿದ್ದಾರೆ.

ಮಾಸ್ಕೋದ ಮಿಲಿಟರಿ ನಾಯಕತ್ವ ಮತ್ತು ಖಾಸಗಿ ಕೂಲಿ ಗುಂಪಿನ ವ್ಯಾಗ್ನರ್‌ನ ಬೊಂಬಾಸ್ಟಿಕ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ನಡುವಿನ ಘರ್ಷಣೆಯು ದಂಗೆಯಾಗಿ ಪರಿವರ್ತನೆಯಾಗಿದ್ದು, ದೇಶದಲ್ಲಿ ಅನಿಶ್ಚಿತ ವಾತಾವರಣ ನಿರ್ಮಾಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು