News Karnataka Kannada
Sunday, April 28 2024
ವಿದೇಶ

ಫ್ರಾನ್ಸ್ ನಲ್ಲಿ ಕಟ್ಟಡ ಕುಸಿತ: ಐವರಿಗೆ ಗಾಯ

ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿರುವ ಘಟನೆ ಮುಜಾಫರ್‌ನಗರದಲ್ಲಿ ಭಾನುವಾರ ನಡೆದಿದೆ.
Photo Credit : IANS

ಪ್ಯಾರಿಸ್: ಫ್ರಾನ್ಸ್ ನ ಮಾರ್ಸಿಲೆ ನಗರದಲ್ಲಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದು ಐವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ವಾಹಿನಿ ಬಿಎಫ್ಎಂಟಿವಿ ಈ ಘಟನೆಯನ್ನು ವರದಿ ಮಾಡಿದೆ.

“ಸ್ಫೋಟವು ಕುಸಿತಕ್ಕೆ ಕಾರಣವಾಯಿತು ಎಂಬ ಬಲವಾದ ಅನುಮಾನಗಳಿವೆ, ಎಂದು ಮಾರ್ಸಿಲೆ ರಾಜಧಾನಿಯಾಗಿರುವ ಪ್ರೊವೆನ್ಸ್-ಆಲ್ಪೆಸ್-ಕೋಟ್ ಡಿ ಅಜೂರ್ ಪ್ರದೇಶದ ಪ್ರಿಫೆಕ್ಟ್ ಕ್ರಿಸ್ಟೋಫ್ ಮಿರ್ಮಂಡ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು