News Karnataka Kannada
Saturday, May 04 2024
ವಿದೇಶ

ಅಪಹರಣಕಾರರಿಂದ ಹುಡುಗಿಯನ್ನು ರಕ್ಷಿಸಿದ ಬೀದಿ ನಾಯಿ

A stray dog rescues a girl from kidnappers
Photo Credit : News Kannada

ನಾಯಿಯನ್ನು ನಿಯತ್ತಿನ ಪ್ರಾಣಿ ಎನ್ನುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಂತಾಗಿದೆ. ಬೀದಿ ನಾಯಿಯೊಂದು ಹುಡುಗಿಯೊಬ್ಬಳನ್ನು ಅಪಹರಣಕಾರರಿಂದ ರಕ್ಷಿಸಿದ ದೃಶ್ಯ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹುಡುಗಿಯೊಬ್ಬಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು ಈ ವೇಳೆ ಕಾರಿನಲ್ಲಿ ಬಂದ ಅಪರಿಚಿತರು ಹುಡುಗಿಯ ಅಪಹರಣಕ್ಕೆ ಯತ್ನಿಸುತ್ತಾರೆ. ಇದನ್ನು ಕಂಡ ಬೀದಿ ನಾಯಿಯೊಂದು ಓಡಿಬಂದು ಕಾರಿನಲ್ಲಿದ್ದ ಅಪಹರಣಕಾರರನ್ನು ಬೆದರಿಸುತ್ತದೆ. ನಾಯಿಯ ದಾಳಿಗೆ ಬೆದರಿದ ಅಪಹರಣಕಾರರು ಅಲ್ಲಿಂದ ಪರಾರಿಯಾಗುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು