News Karnataka Kannada
Friday, May 03 2024
ವಿದೇಶ

ಪ್ರತಿದಿನ 1 ಕೋಟಿ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಉತ್ಪಾದನೆ ಹೆಚ್ಚಿಸಲಿರುವ ಸೌದಿ

Petrol India 10072021
Photo Credit :

 ಸೌದಿ ಅರೇಬಿಯಾ: ಸೌದಿ ಅರೇಬಿಯಾ ಡಿಸೆಂಬರ್‌ನಲ್ಲಿ ಪ್ರತಿದಿನ 1 ಕೋಟಿ ಬ್ಯಾರೆಲ್‌ಗಿಂತ ಹೆಚ್ಚು ಕಚ್ಚಾ ತೈಲ ಉತ್ಪಾದನೆ ಮಾಡಲಿದೆ. ಕೋವಿಡ್ ಸಾಂಕ್ರಾಮಿಕ ಶುರುವಾದ ನಂತರದಲ್ಲಿ ಸೌದಿ ಅರೇಬಿಯಾ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸಲಿದೆ.

ಗುರುವಾರ ಸಭೆ ಸೇರಿದ್ದ ತೈಲ ರಫ್ತು ದೇಶಗಳ ಒಕ್ಕೂಟ ಮತ್ತು ಒಕ್ಕೂಟದ ಮಿತ್ರ ರಾಷ್ಟ್ರಗಳು (ಒಪೆಕ್‌+), ಈ ಮೊದಲು ಮಾಡಿದ್ದ ತೀರ್ಮಾನಕ್ಕೆ ಅನುಗುಣವಾಗಿ, ತೈಲ ಉತ್ಪಾದನೆಯನ್ನು ದಿನಕ್ಕೆ ನಾಲ್ಕು ಲಕ್ಷ ಬ್ಯಾರಲ್‌ನಷ್ಟು ಮಾತ್ರ ಹೆಚ್ಚಿಸಲು ಸಮ್ಮತಿಸಿವೆ. ಕಚ್ಚಾ ತೈಲ ಉತ್ಪಾದನೆ ಜಾಸ್ತಿ ಮಾಡುವಂತೆ ಅಮೆರಿಕ ಆಗ್ರಹಿಸಿದ್ದರೂ ಒಪೆಕ್‌+ ಈ ನಿಲುವು ತಾಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು