ಸೌದಿ ಅರೇಬಿಯಾ: ಸೌದಿ ಅರೇಬಿಯಾ ಡಿಸೆಂಬರ್ನಲ್ಲಿ ಪ್ರತಿದಿನ 1 ಕೋಟಿ ಬ್ಯಾರೆಲ್ಗಿಂತ ಹೆಚ್ಚು ಕಚ್ಚಾ ತೈಲ ಉತ್ಪಾದನೆ ಮಾಡಲಿದೆ. ಕೋವಿಡ್ ಸಾಂಕ್ರಾಮಿಕ ಶುರುವಾದ ನಂತರದಲ್ಲಿ ಸೌದಿ ಅರೇಬಿಯಾ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸಲಿದೆ. ಗುರುವಾರ ಸಭೆ ಸೇರಿದ್ದ ತೈಲ ರಫ್ತು ದೇಶಗಳ ಒಕ್ಕೂಟ ಮತ್ತು ಒಕ್ಕೂಟದ ಮಿತ್ರ ರಾಷ್ಟ್ರಗಳು (ಒಪೆಕ್+), ಈ...
Know MoreGet latest news karnataka updates on your email.