News Karnataka Kannada
Saturday, April 27 2024
ವಿದೇಶ

ಚೀನಾದಲ್ಲಿ ವಿವಾಹ ನೋಂದಣಿಗಳು ಕಡಿಮೆಯಾಗುತ್ತಿರುವುದರಿಂದ ಜನನ ಪ್ರಮಾಣ ಕುಸಿತ

China Marriage
Photo Credit :

ಬೀಜಿಂಗ್,ನ.24 :  ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾದ ಚೀನಾದಲ್ಲಿ ಅತಿ ಕಡಿಮೆ ಜನರು ವಿವಾಹವಾಗುತ್ತಿರುವುದರಿಂದ ಜನನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಕೃತ ಅಂಕಿ-ಅಂಶಗಳು ತಿಳಿಸಿವೆ.

ಚೀನಾದಲ್ಲಿ ಸತತ ಏಳು ವರ್ಷಗಳಿಂದ ವಿವಾಹನೋಂದಣಿ ಕುಸಿತ ಕಂಡಿದೆ ಮತ್ತು ಕಳೆದ ಸಾಲಿನಲ್ಲಿ 17 ವರ್ಷಗಳಲ್ಲೇ ಅತಿ ಕಡಿಮೆ ಪ್ರಮಾಣದಲ್ಲಿ ವಿವಾಹ ನೋಂದಣಿಗಳಾಗಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಚೀನಾದ ಕಾರ್ಯತಂತ್ರ ವಾರ್ಷಿಕ ಪುಸ್ತಕ-2021 ಪ್ರದರ್ಶಿಸಿದೆ.

2021ರ ಮೊದಲ ತ್ರೈಮಾಸಿಕದಲ್ಲಿ 5.87 ಚೀನಾದಲ್ಲಿ 5.87 ದಶಲಕ್ಷ ಜೋಡಿಗಳು ಮದುವೆಯಾಗಿದ್ದಾರೆ. ಕಳೆದ ವರ್ಷ ಇದೇ ಅವಯಲ್ಲಿ ಇದಕ್ಕಿಂತ ಹೆಚ್ಚು ಜನರು ವಿವಾಹವಾಗಿದ್ದರು ಎಂದು ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

2021ರಲ್ಲಿ ಚೀನಾದಲ್ಲಿ ವಿವಾಹ ನೋಂದಣಿಗಳು ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಚೀನಾ ಡೈಲಿ ವರದಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು