News Karnataka Kannada
Tuesday, April 30 2024
ವಿದೇಶ

50 ದಶಲಕ್ಷ ಬ್ಯಾರೆಲ್‍ಗಳಷ್ಟು ತೈಲ ಬಿಡುಗಡೆ ಮಾಡಲು ಆದೇಶಿಸಿದ ಅಮೆರಿಕ ಅಧ್ಯಕ್ಷ ಜೋ ಬಿಡೆನ್

Joe Biden 20082021
Photo Credit :

ನ್ಯೂಯಾರ್ಕ್,ನ.24: ಇಂಧನ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದ ಕಾರ್ಯತಂತ್ರ ಮೀಸಲಿನಿಂದ 50 ದಶಲಕ್ಷ ಬ್ಯಾರೆಲ್‍ಗಳಷ್ಟು ತೈಲವನ್ನು ಬಿಡುಗಡೆ ಮಾಡಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಆದೇಶಿಸಿದ್ದಾರೆ.

ಕೃತಜ್ಞತಾ ಸಮರ್ಪಣೆ ಪ್ರವಾಸಕ್ಕೆ ತೆರಳುವ ಮುನ್ನ ಬಿಡೆನ್ ಅವರು ಮಿಲಿಯಾಂತರ ಅಮೆರಿಕನ್ನರ ಹೊರೆಯನ್ನು ತಗ್ಗಿಸಲು ಈ ನಿರ್ಧಾರ ಕೈಗೊಂಡರು. ತನ್ಮೂಲಕ ಪೆಟ್ರೋಲ್‍ಗೆ ಹೆಚ್ಚಿದ ಬೇಡಿಕೆಯಿಂದುಂಟಾಗಿರುವ ಹಣದುಬ್ಬರವನ್ನು ಇಳಿಕೆ ಮಾಡಲು ಬಿಡೆನ್ ಉದ್ದೇಶಿಸಿದ್ದಾರೆ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು