ಪಾಕಿಸ್ತಾನ: ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬರು ಅಪ್ರಾಪ್ತ ಹಿಂದೂ ಬಾಲಕಿಯನ್ನು ವಿಳಾಸ ಕೇಳುವ ನೆಪದಲ್ಲಿ ಕರೆದು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಮಸ್ಕ್ ಹಾಕಿರುವ ವ್ಯಕ್ತಿ ಬೈಕ್ನಲ್ಲಿ ಹೋಗುತ್ತಿರುತ್ತಾನೆ. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಬಾಲಕಿಯನ್ನು ಸಮೀಪಕ್ಕೆ ಕರೆದಿದ್ದಾನೆ.
ಹುಡುಗಿ ಸಮೀಪಿಸುತ್ತಿದ್ದಂತೆ, ಅವನು ಬಾಲಕಿಯನ್ನು ಬಲವಾಗಿ ಹಿಡಿದುಕೊಂಡು ಬಾಯಿ ಮುಚ್ಚಲು ಪ್ರಯತ್ನಿಸುತ್ತಾನೆ.ಆದ್ರೆ ಬಾಲಕಿ ಅವನಿಂದ ತಪ್ಪಿಸಿಕೊಂಡು ತಕ್ಷಣ ಪರಾರಿಯಾಗಿದ್ದಾಳೆ. ಬಳಿಕ ಬೈಕ್ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ. ಸದ್ಯ ಬಾಲಕಿಯನ್ನು ಕಿಡಿಗೇಡಿ ಅಪಹರಿಸಲು ಯತ್ನಿಸುತ್ತಿರುವ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
सीसीटीवी में एक पाकिस्तानी व्यक्ति को एक युवा हिंदू लड़की का अपहरण करने की कोशिश करते हुए पकड़ा गया है।
पाकिस्तानी हमेशा छोटे बच्चियों के पीछे ही क्यों लगे रहते हैं? pic.twitter.com/d6kV3Z6lRD
— हम लोग We The People 🇮🇳 (@ajaychauhan41) April 21, 2024