News Karnataka Kannada
Sunday, April 28 2024
ತೆಲಂಗಾಣ

ಲೋಕಸಭಾ ಚುನಾವಣೆ: 21 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಡಿಎಂಕೆ

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಡಿಎಂಕೆ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹಾಲಿ ಸಂಸದರಾದ ಕನ್ನಿಮೊಳಿ, ಟಿ.ಆರ್‌.ಬಾಲು, ಆರ್‌. ರಾಜಾ ಅವರಿಗೆ ಮತ್ತೆ ಸ್ಪರ್ಧಿಸಲು ಡಿಎಂಕೆ ಅವಕಾಶ ನೀಡಿದೆ. ಉಳಿದ 18 ಸ್ಥಾನಗಳನ್ನು ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ನೀಡಿದೆ.
Photo Credit : NewsKarnataka

ಚೆನ್ನೈ: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಡಿಎಂಕೆ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಹಾಲಿ ಸಂಸದರಾದ ಕನ್ನಿಮೊಳಿ, ಟಿ.ಆರ್‌.ಬಾಲು, ಆರ್‌. ರಾಜಾ ಅವರಿಗೆ ಮತ್ತೆ ಸ್ಪರ್ಧಿಸಲು ಡಿಎಂಕೆ ಅವಕಾಶ ನೀಡಿದೆ. ಉಳಿದ 18 ಸ್ಥಾನಗಳನ್ನು ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ನೀಡಿದೆ.

21 ಅಭ್ಯರ್ಥಿಗಳ ಪೈಕಿ 11 ಹೊಸ ಮುಖಗಳಿಗೆ ಡಿಎಂಕೆ ಅವಕಾಶ ಕಲ್ಪಿಸಿದೆ. ಇದೇ ವೇಳೆ ಚುನಾವಣೆಗಾಗಿ ಡಿಎಂಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.

ಡಿಎಂಕೆ ಅಭ್ಯರ್ಥಿಗಳ ಪಟ್ಟಿ
ದಕ್ಷಿಣ ಚೆನ್ನೈ- ತಂಗಪಾಡ್ಯನ್
ಸೆಂಟ್ರಲ್ ಚೆನ್ನೈ- ದಯಾನಿಧಿ ಮಾರನ್
ಶ್ರೀಪೆರಂಬೂರು- ಟಿ.ಆರ್.ಬಾಲು
ತಿರುವಣ್ಣಾಮಲೈ- ಅಣ್ಣಾದೊರೈ
ನೀಲಗಿರಿ- ಎ.ರಾಜಾ
ತೂತುಕುಡಿ- ಕನ್ನಿಮೊಳಿ
ಉತ್ತರ ಚೆನ್ನೈ- ಕಲಾನಿಧಿ ವೀರಸ್ವಾಮಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು