ತಮಿಳುನಾಡು : ಆತ್ಮ ನಿರ್ಭರ ಭಾರತ ವಾಗಲು ಸ್ತ್ರೀಯರು ಆತ್ಮ ನಿರ್ಧಾರವಾಗುವ ಅಗತ್ಯವಿದೆ ಎಂದು ಓಲಾ ಕಂಪೆನಿಯ ಚೇರ್ ಮನ್ ಮತ್ತು ಗ್ರೂಪ್ ಸಿಇಓ ಭವಿಷ್ಯ ಸೋಮವಾರ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ವಿದ್ಯುತ್ ಶಕ್ತಿ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪೆನಿ ತಮಿಳುನಾಡಿನ ಉತ್ಪಾದನಾ ಘಟಕವನ್ನು ಸಂಪೂರ್ಣ ಮಹಿಳಾ ಉದ್ಯೋಗಿಗಳು ಮುನ್ನಡೆಸಲಿದ್ದಾರೆ.
ಸುಮಾರು 500 ಎಕರೆ ಗಳಷ್ಟು ವಿಸ್ತಾರವಾಗಿರುವ ಉತ್ಪಾದನೆ ಘಟಕ ಪೂರ್ಣಪ್ರಮಾಣದ ಉತ್ಪಾದನಾ ಆರಂಭಿಸಿದಾಗ 10000ಕ್ಕೂ ಅಧಿಕ ಮಹಿಳಾ ಉದ್ಯೋಗಿಗಳನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ ಉತ್ಪಾದನಾ ಘಟಕ ಆರಂಭಿಸಲು 2400 ಕೋಟಿ ರೂಪಾಯಿಗಳ ಬಂಡವಾಳ ಹೂಡುವುದಾಗಿ ಕಳೆದವರ್ಷ ಹೇಳಿತ್ತು.