ಚಂಡೀಗಢ, ಜ.14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ಸಂಸದ ಚೌಧರಿ ಸಂತೋಖ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಿಂಗ್ ಅವರು ಫಿಲ್ಲೌರ್ ಪಟ್ಟಣದಲ್ಲಿ ಯಾತ್ರೆಯ ನೂಕುನುಗ್ಗಲಿನ ಸಮಯದಲ್ಲಿ ಬಿದ್ದರು ಮತ್ತು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಫಗ್ವಾರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ನಿಧನರಾದರು.
2019 ರಲ್ಲಿ, ಸಿಂಗ್ 19,491 ಮತಗಳ ಅಂತರದಿಂದ ಜಲಂಧರ್ನಿಂದ ಎರಡನೇ ಬಾರಿಗೆ ಸಂಸದರಾದರು.