News Karnataka Kannada
Friday, May 03 2024
ಒಡಿಸ್ಸಾ

ಒಡಿಶಾ: ಮಹಿಳೆ ಮೇಲೆ ಮಂತ್ರವಾದಿಯಿಂದ ನಿರಂತರ ಅತ್ಯಾಚಾರ

Three arrested for raping minor Dalit girl
Photo Credit : IANS

ಒಡಿಶಾ: ಬಾಲಸೋರ್ ಜಿಲ್ಲೆಯಲ್ಲಿ ಮಂತ್ರವಾದಿಯೊಬ್ಬ ಮಹಿಳೆಯ 2 ವರ್ಷದ ಮಗುವಿನ ಎದುರಲ್ಲೇ ಸತತ 79 ದಿನ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆ ಮತ್ತು ಆಕೆಯ ಮಗುವನ್ನು ಮಂತ್ರವಾದಿಗೆ ಸೇರಿದ ಮನೆಯಿಂದ ರಕ್ಷಿಸಿದ್ದಾರೆ. ತಲೆಮರೆಸಿಕೊಂಡಿರುವ ಮಂತ್ರವಾದಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

2017 ರಲ್ಲಿ ಮದುವೆಯಾಗಿದ್ದ ಮಹಿಳೆಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಗಂಡನ ಮನೆಯವರ ನಡುವೆ ಭಿನ್ನಾಭಿಪ್ರಾಯವಿತ್ತು. ಸಮಸ್ಯೆ ಪರಿಹರಿಸಿಕೊಳ್ಳಲು ಮಂತ್ರವಾದಿ ಜೊತೆಗಿರಬೇಕು ಎಂದು ಪತಿ ಮತ್ತು ಅತ್ತೆ ಬಲವಂತ ಮಾಡಿದ್ದರು. ಇದರಿಂದ ಮಂತ್ರವಾದಿಗೆ ಸೇರಿ ಮನೆಯಲ್ಲಿದ್ದೆ. ಈ ದಿನಗಳಲ್ಲಿ ಮಂತ್ರವಾದಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು