News Karnataka Kannada
Sunday, April 28 2024
ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ 10 ನಿಮಿಷದ ಅಂತರದಲ್ಲಿ ಎರಡು ಭೂಕಂಪ

ರಾಜ್ಯದಲ್ಲಿ ಒಂದೇ ದಿನ ಕೇವಲ 10 ನಿಮಿಷದಲ್ಲಿ ಎರಡು ಭೂಕಂಪ ಸಂಭವಿಸಿದೆ. ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ
Photo Credit : NewsKarnataka

ಮಹಾರಾಷ್ಟ್ರ : ರಾಜ್ಯದಲ್ಲಿ ಒಂದೇ ದಿನ ಕೇವಲ 10 ನಿಮಿಷದಲ್ಲಿ ಎರಡು ಭೂಕಂಪ ಸಂಭವಿಸಿದೆ. ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪಗಳು ವರದಿಯಾಗಿವೆ. ನಗರದ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಬೆಳಗ್ಗೆ 6.19ರ ಸುಮಾರಿಗೆ ಎರಡನೇ ಭೂಕಂಪದ ಅನುಭವವಾಗಿದೆ. ಸದ್ಯ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು