News Karnataka Kannada
Friday, May 03 2024
ಮಹಾರಾಷ್ಟ್ರ

ಮಿಸ್‌ ಕಾಲ್‌ ನೀಡಿ ಹೊಸ ಅನಿಲ ಸಂಪರ್ಕ ಪಡೆಯಿರಿ

Lpg Agencoes 10082021
Photo Credit :

ಮುಂಬೈ, ಡಿಜಿಟಲ್ ಇಂಡಿಯಾ ಕುರಿತ ಪ್ರಧಾನಮಂತ್ರಿಗಳ ದೃಷ್ಟಿಕೋನ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಸುಧಾರಿಸುವ ನಿರಂತರ ಪ್ರಯತ್ನಕ್ಕೆ ಅನುಗುಣವಾಗಿ, ಹೊಸ ಅನಿಲ ಸಂಪರ್ಕ ಪಡೆಯಲು ಮಿಸ್ಡ್ ಕಾಲ್ ಸೌಲಭ್ಯವನ್ನು ಇಂಡಿಯನ್ ಆಯಿಲ್ ಎಲ್ಲ ದೇಶೀಯ ಗ್ರಾಹಕರಿಗೆ ವಿಸ್ತರಿಸಿದೆ. ಈಗ ದೇಶಾದ್ಯಂತದ ಸಂಭಾವ್ಯ ಗ್ರಾಹಕರು, 8454955555ಗೆ ಮಿಸ್ಡ್ ಕಾಲ್ ನೀಡಿ ಹೊಸ ಸಂಪರ್ಕವನ್ನು ಪಡೆಯಬಹುದು.

ಪ್ರಸ್ತುತ, ತನ್ನ ಹಾಲಿ ಮತ್ತು ಸಂಭಾವ್ಯ ಗ್ರಾಹಕರಿಗೆ ಈ ಸೌಲಭ್ಯ ಒದಗಿಸುತ್ತಿರುವ ಏಕೈಕ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ಆಗಿದೆ. ದೇಶದಾದ್ಯಂತ ಈ ಉಪಕ್ರಮಕ್ಕೆ ಚಾಲನೆ ನೀಡಿದ ಇಂಡಿಯನ್ ಆಯಿಲ್ ಅಧ್ಯಕ್ಷ ಎಸ್.ಎಂ. ವೈದ್ಯ, ಇಂಡಿಯನ್ ಆಯಿಲ್, ಅತ್ಯಂತ ವ್ಯಾಪಕ ಗ್ರಾಹಕರ ಮುಖಾಮುಖಿ ಹೊಂದಿರುವ ಕಂಪನಿಗಳಲ್ಲಿ ಒಂದಾಗಿದ್ದು, ನಿನ್ನೆಗಿಂತ ಇಂದು ಉತ್ತಮ ಅನುಭವ ದೊರಕಿಸಲು ನಿರಂತರ ಪ್ರಯತ್ನ ಮಾಡುತ್ತಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು