ಮಧ್ಯಪ್ರದೇಶ: ಹೃದಯ ಹಿಂಡುವ ಘಟನೆಯೋಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ದಲ್ಲಿ ಸಾರಿಗೆ ಉದ್ಯಮಿ ಕ್ರೂರನಂತೆ ವರ್ತಿಸಿದ್ದು ಟ್ರಕ್ ಚಾಲಕನಿಗೆ ರಾಡ್ನಿಂದ ಮನಬಂದಂತೆ ಥಳಿಸಿದ್ದಾನೆ.
ಟ್ರಕ್ ಚಾಲಕ ಕೆಲಸಬಿಡುವುದಾಗಿ ತಿಳಿಸಿದ್ದು ಈ ವೇಳೆ ಮಾಲೀಕ ತನ್ನ ಶೂ ನಿಂದ ಹಲ್ಲೆ ನಡೆಸಿದ್ದು ಕಾಲಿನಿಂದ ಕೂಡ ಒದೆದಿದ್ದಾನೆ. ಚಾಲಕ ಗಂಭೀರ ಗಾಯಗೊಂಡಿದ್ದು ಈ ಘಟನೆ ಮಧ್ಯಪ್ರದೇಶದ ಸಿಂಗರೌಲಿ ಜಿಲ್ಲೆಯಲ್ಲಿ ನಡೆದಿದೆ.
ಈ 57 ನಿಮಿಷದ ವಿಡಿಯೋವನ್ನು ಪತ್ರಕರ್ತ ರಂಜಿತ್ ಕುಮಾರ ಯಾದವ್ ಅವರು ತಮ್ಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
मध्य प्रदेश की ऊर्जाधानी कहे जाने वाले जिले सिंगरौली में ट्रक मालिक की गुंडागर्दी सामने आई है
ट्रक ड्राइवर के द्वारा ट्रक छोड़कर जाने की बात कहने पर मलिक ने बुरी तरह जूते और रॉड से ड्राइवर की पिटाई की है#MadhyaPradesh #news #singrauli #Truck #driver #marpeet pic.twitter.com/c9X0sAHsdV— Ranjeet kumar Yadav (@RanjeetkrYdv) April 20, 2024