ದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್ಫಾರ್ಮ್ಗಳನ್ನ ನಿಷೇಧಿಸಿದೆ. ಭಾರತೀಯರು ಬಳಸುತ್ತಿದ್ದ 19 ವೆಬ್ಸೈಟ್ಗಳು, 10 ಆ್ಯಪ್ಗಳು (ಗೂಲ್ ಪ್ಲೇನಲ್ಲಿ 7, ಆ್ಯಪಲ್ ಸ್ಟೋರ್ನಲ್ಲಿ 3) ಮತ್ತು ಫ್ಲಾಟ್ಫಾರ್ಮ್ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ.
ನಿಷ್ಕ್ರೀಯಗೊಳಿಸಲಾದ ಪ್ಲಾಟ್ಫಾರ್ಮ್ಗಳು ಅಶ್ಲೀಲ, ಅಸಭ್ಯ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು. ಇದನ್ನು ಗುರುತಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷ್ಕ್ರೀಯ ಗೊಳಿಸಿದೆ.
- ಡ್ರೀಮ್ಸ್ ಫಿಲ್ಮ್
- ವೂವಿ
- ಯೆಸ್ಮಾ
- ಅನ್ಕಟ್ ಅಡ್ಡಾ
- ಟ್ರೈ ಫ್ಲಿಕ್ಸ್
- ಎಕ್ಸ್ ಪ್ರೈಮ್
- ನಿಯಾನ್ ಎಕ್ಸ್ ವಿಐಪಿ
- ಬೇಷರಮ್ಸ್
- ಹಂಟರ್ಸ್
- ರಾಬಿಟ್
- ಎಕ್ಸ್ಟ್ರಾಮೂಡ್
- ನ್ಯೂಫ್ಲಿಕ್ಸ್
- ಮೂಡ್ಎಕ್ಸ್
- ಮೊಜ್ಫ್ಲಿಕ್ಸ್
- ಹಾಟ್ ಶಾಟ್ಸ್ ವಿಐಪಿ
- ಫ್ಯೂಗಿ
- ಚಿಕೂಫ್ಲಿಕ್ಸ್
- ಪ್ರೈಮ್ ಪ್ಲೇಇವಿಷ್ಟು ನಿಷೇಧಿತ ಒಟಿಟಿ ಪ್ಲಾಟ್ಫಾರ್ಮ್ಗಳ ಪಟ್ಟಿಯಾಗಿದೆ.