News Karnataka Kannada
Friday, May 03 2024
ಗುಜರಾತ್

ಒಂದು ವರ್ಷದ ಮಗು ಮೇಲೆ ಹರಿದ ಕಾರು : ಮಗು ದಾರುಣ ಸಾವು

ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಆಟ ಆಡುತ್ತಿದ್ದ 14 ತಿಂಗಳ ಮಗುವಿನ ಮೇಲೆ ಹರಿದು ಮೃತಪಟ್ಟಿರುವ ಘಟನೆ ಶುಕ್ರವಾರ ಅಹಮಬಾದ್‌ನ ನೆಹರುನಗರದಲ್ಲಿ ನಡೆದಿದೆ.
Photo Credit : NewsKarnataka

ಅಹಮಬಾದ್‌ : ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಆಟ ಆಡುತ್ತಿದ್ದ 14 ತಿಂಗಳ ಮಗುವಿನ ಮೇಲೆ ಹರಿದು ಮೃತಪಟ್ಟಿರುವ ಘಟನೆ ಶುಕ್ರವಾರ ಅಹಮಬಾದ್‌ನ ನೆಹರುನಗರದಲ್ಲಿ ನಡೆದಿದೆ. ನೆಹರುನಗರದ ಕಲಾನಿಕೇತನ ಅಪಾರ್ಟ್‌ಮೆಂಟ್‌ನ ಮಹಾಬೀರ್‌ ಖಿಲ್ಲೋಹರ್‌ ಅವರ 14 ತಿಂಗಳ ಬಾಲಕಿ ಪಾರ್ಕಿಂಗ್‌ ಸ್ಥಳದಲ್ಲಿ ಆಟವಾಡುತ್ತಿದ್ದ ವೇಳೆ ಕಾರೊಂದು ಬಂದು ನಿಂತಿದೆ. ಪುಟ್ಟ ಮಗು ಆಟ ಆಡುತ್ತಾ ಮೆಲ್ಲನೆ ನಿಂತು ಕಾರಿನ ಎಡ ಚಕ್ರದ ಬಳಿ ಬಂದಿದೆ. ಈ ವೇಳೆ ಕಾರು ಮುಂದಕ್ಕೆ ಚಲಿಸಿದ್ದು ಮಗು ಕಾರಿನ ಚಕ್ರದ ಕೆಳಗಡೆ ಸಿಲುಕಿಕೊಂಡಿದೆ. ಈ ದೃಶ್ಯ ಸಿಸಿಟಿವಿ ಸೆರೆಯಾಗಿದೆ.

ಗಂಭೀರ ಗಾಯಗೊಂಡ ಮಗುವನ್ನು ದಾಖಲಿಸಲಾಯಿತು. ಆದರೆ ದಾರಿಮಧ್ಯೆಯೆ ಮಗು ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಕಾರು ಚಾಲಕ ವಿರುದ್ಧ ಐಪಿಸಿ 279, 304A ಮತ್ತು 337 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು. ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ಎಂ ಡಿವಿಷನ್‌ ಟ್ರಾಫಿಕ್‌ ಪೊಲೀಸ್‌ ಇನ್ಸಪೆಕ್ಟರ್‌ ಯುಬಿ ಧಖಾಡ ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು