ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತುಸು ವ್ಯತ್ಯಯವಾಗಿದೆ. ಭಾರತದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಚ್ಚಿವೆ. ದುಬೈ, ಓಮನ್ ಇತ್ಯಾದಿ ಕೆಲ ವಿದೇಶೀ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಕಳೆದ ಹಲವು ವಾರಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಳಿತದ ಹಾದಿ ಈ ವಾರವೂ ಮುಂದುವರಿಯುವ ಸಾಧ್ಯತೆ ಇದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,160 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,510 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,150 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,450 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಬೆಂಗಳೂರು: 55,150 ರೂ., ಚೆನ್ನೈ: 55,550 ರೂ., ಮುಂಬೈ: 55,150 ರೂ., ದೆಹಲಿ: 55,300 ರೂ., ಕೋಲ್ಕತಾ: 55,150 ರೂ., ಕೇರಳ: 55,150 ರೂ., ಅಹ್ಮದಾಬಾದ್: 55,200 ರೂ., ಜೈಪುರ್: 55,300 ರೂ., ಲಕ್ನೋ: 55,300 ರೂ., ಭುವನೇಶ್ವರ್: 55,150 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಬೆಂಗಳೂರು: 7,450 ರೂ., ಚೆನ್ನೈ: 7,850 ರೂ., ಮುಂಬೈ: 7,510 ರೂ., ದೆಹಲಿ: 7,510 ರೂ., ಕೋಲ್ಕತಾ: 7,510 ರೂ., ಕೇರಳ: 7,850 ರೂ., ಅಹ್ಮದಾಬಾದ್: 7,510 ರೂ., ಜೈಪುರ್: 7,510 ರೂ., ಲಕ್ನೋ: 7,510 ರೂ., ಭುವನೇಶ್ವರ್: 7,850 ರೂಪಾಯಿಯಲ್ಲಿದೆ.