News Karnataka Kannada
Sunday, April 28 2024
ದೆಹಲಿ

ದೆಹಲಿ ಮೆಟ್ರೋದಲ್ಲಿ ಪುರುಷರ ಟೈಟ್‌ ಫೈಟ್‌

New Project (24)
Photo Credit : News Kannada

ನವದೆಹಲಿ: ದೆಹಲಿ ಮೆಟ್ರೊ ಇತ್ತೀಚಿನ ದಿನಗಳಲ್ಲಿ ಕಿಸ್ಸಿಂಗ್‌ ಕೇಂದ್ರವಾಗಿ ಬದಲಾಗುತ್ತಿದೆ ಎಂಬ ಅಪವಾದವಿದೆ. ಇದೀಗ ಮೆಟ್ರೋ ರೈಲಿನಲ್ಲಿ ಹೊಡೆದಾಟದ ದೃಶ್ಯವೊಂದು ವೈರಲ್‌ ಆಗಿದೆ.

ವಿಡಿಯೋವನ್ನು ಅಭಿಜೀತ್ ರಾಯ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಿದ್ದಾರೆ. ವಿಡಿಯೊದಲ್ಲಿ ಇಬ್ಬರು ಗಂಡಸರು ಪರಸ್ಪರ ಹೊಡೆದಾಡಿಕೊಳ್ಳುವುದು ಕಾಣಬಹುದು. ಇತರರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇನ್ನು ಕೆಲವರು ಅದನ್ನು ಆನಂದಿಸುತ್ತಾ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಇದನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು. ದೆಹಲಿ ಮೆಟ್ರೋದಲ್ಲಿ ಒಂದು ಸಾಮಾನ್ಯ ದಿನ. ಸೀಟಿಗಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೊ ಪೋಸ್ಟ್ ಆಗಿದೆ.
ಒಬ್ಬ ಬಳಕೆದಾರರು “ಅಗ್ಗದ WWE” ಎಂದು ಬರೆದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು