News Karnataka Kannada
Sunday, May 05 2024
ದೆಹಲಿ

ಭಾರತದ ಹಲವಡೆ ಗೋಚರಿಸಿದ `ರಾಹುಗ್ರಸ್ತ ಚಂದ್ರಗ್ರಹಣ’

'Rahugratha Lunar Eclipse' visible in many parts of India
Photo Credit : Twitter

ನವದೆಹಲಿ: ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ 1 ಗಂಟೆ 5 ನಿಮಿಷಕ್ಕೆ ಸಂಭವಿಸಿದೆ. ಇದು 2023 ರ ಕೊನೆಯ ಗ್ರಹಣವಾಗಿದೆ.

ಭಾರತವಲ್ಲದೆ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಏಷ್ಯಾ, ಹಿಂದೂ ಮಹಾಸಾಗರ, ಅಟ್ಲಾಂಟಿಕ್, ದಕ್ಷಿಣ ಪೆಸಿಫಿಕ್ ಮಹಾಸಾಗರ, ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕಾದಲ್ಲಿ ಈ ಗ್ರಹಣ ಗೋಚರಿಸಿದೆ.

ವರ್ಷದ ಕೊನೆಯ ಚಂದ್ರಗ್ರಹಣ ಭಾರತದ ಹಲವಡೆ ಗೋಚರವಾಗಿದ್ದು, 01:05 ಕ್ಕೆ ಗ್ರಹಣ ಆರಂಭವಾಗಿದ್ದು, ಈ ಚಂದ್ರಗ್ರಹಣವನ್ನು ದೇಶದ ವಿವಿಧ ಭಾಗಗಳಲ್ಲಿ ಕಾಣಬಹುದು. ಈ ಚಂದ್ರಗ್ರಹಣವು ಸುಮಾರು 01 ಗಂಟೆ 19 ನಿಮಿಷಗಳ ಕಾಲ ಇದ್ದು. ಗ್ರಹಣವು ಮುಂಜಾನೆ 2:24 ಕ್ಕೆ ಕೊನೆಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು