News Karnataka Kannada
Friday, May 03 2024
ದೆಹಲಿ

ದೆಹಲಿ: ರೇಬೀಸ್‌ನಿಂದಾಗಿ 18 ರಾಜ್ಯಗಳಲ್ಲಿ ಒಟ್ಟಾರೆ 250ಕ್ಕೂ ಹೆಚ್ಚು ಸಾವು!

Rabbis
Photo Credit : IANS

ದೆಹಲಿ: ದೇಶದಲ್ಲಿ ರೇಬೀಸ್‌ನಿಂದಾಗಿ 18 ರಾಜ್ಯಗಳಲ್ಲಿ ಒಟ್ಟಾರೆ 250ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಕರ್ನಾಟಕದಲ್ಲಿ 32 ಸಾವು ವರದಿಯಾಗಿದ್ದು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 24ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

ತಮಿಳುನಾಡಿನಲ್ಲಿ 22, ತೆಲಂಗಾಣದಲ್ಲಿ 21, ಕೇರಳದಲ್ಲಿ 21, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ 19, ದೆಹಲಿ, ಬಿಹಾರದಲ್ಲಿ 18 ಸಾವುಗಳು ವರದಿಯಾಗಿವೆ. ಕೇರಳದ ಪೋಸ್ಟ್ ಎಕ್ಸ್ಪೋಸರ್ ರೋಗನಿರೋಧಕವನ್ನು ನಿರ್ವಹಿಸಿದ ಕೆಲ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕೇರಳದಲ್ಲಿ ಆಂಟಿ ರೇಬೀಸ್ ಲಸಿಕೆ ಪಡೆದ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು