News Karnataka Kannada
Monday, May 06 2024
ದೆಹಲಿ

ನಿರ್ಮಾಣ ಹಂತದ ಕಟ್ಟಡದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಇಂದು ಬೆಳಗ್ಗೆ ದೆಹಲಿಯ ನಿರ್ಮಾಣ ಹಂತದ ಮೇಲ್ಸೇತುವೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಭಯಾನಕ ವೀಡಿಯೊದಲ್ಲಿ, ಪಶ್ಚಿಮ ದೆಹಲಿಯ ಕರಾಲಾ ಪ್ರದೇಶದ ಫ್ಲೈಓವರ್ ಮಧ್ಯದಲ್ಲಿ ಕಬ್ಬಿಣದ ಗ್ರಿಲ್‌ನಿಂದ ಶವ ನೇತಾಡುತ್ತಿರುವುದನ್ನು ಕಾಣಬಹುದು.
Photo Credit : NewsKarnataka

ದೆಹಲಿ:  ಇಂದು ಬೆಳಗ್ಗೆ ದೆಹಲಿಯ ನಿರ್ಮಾಣ ಹಂತದ  ಕಟ್ಟಡದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಭಯಾನಕ ವೀಡಿಯೊದಲ್ಲಿ, ಪಶ್ಚಿಮ ದೆಹಲಿಯ ಕರಾಲಾ ಪ್ರದೇಶದ ಫ್ಲೈಓವರ್ ಮಧ್ಯದಲ್ಲಿ ಕಬ್ಬಿಣದ ಗ್ರಿಲ್‌ನಿಂದ ಶವ ನೇತಾಡುತ್ತಿರುವುದನ್ನು ಕಾಣಬಹುದು.

ಈ ವ್ಯಕ್ತಿ 25-30 ವರ್ಷ ವಯಸ್ಸಿನವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಕೆಳಗಿಳಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು