News Karnataka Kannada
Saturday, May 04 2024
ದೆಹಲಿ

ದೆಹಲಿ| 7-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆ: ಗ್ರೀನ್ ಸಿಗ್ನಲ್ ನೀಡಿದ DCGI

Covovax vaccine for children aged 7-12 years
Photo Credit : Wikimedia

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಕೋವಿಡ್ -19 ಲಸಿಕೆಯನ್ನು 7-12 ವರ್ಷ ವಯಸ್ಸಿನ ಮಕ್ಕಳಿಗೆ ನಿರ್ಬಂಧಿತ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( DCGI) ಮಂಗಳವಾರ ಅನುಮೋದಿಸಿದೆ.

ಕಳೆದ ವರ್ಷ ಡಿಸೆಂಬರ್ 28 ರಂದು ವಯಸ್ಕರಲ್ಲಿ ಮತ್ತು ಮಾರ್ಚ್ 9 ರಂದು 12-17 ವಯೋಮಾನದವರಲ್ಲಿ ನಿರ್ಬಂಧಿತ ಬಳಕೆಗೆ ಕೋವೊವ್ಯಾಕ್ಸ್ ಅನ್ನು ಡಿಸಿಜಿಐ ಅನುಮೋದಿಸಿತ್ತು. ಇದೀಗ 7-12 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.

6-12 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್, 5-12 ವರ್ಷದೊಳಗಿನ ಮಕ್ಕಳಿಗೆ ಬಯೋಲಾಜಿಕಲ್ ಇ ಕೋವಿಡ್ -19 ಲಸಿಕೆ ಕಾರ್ಬೆವ್ಯಾಕ್ಸ್ ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಝೈಕೋವ್ಡಿ (ಝೈಡಸ್ ಕ್ಯಾಡಿಲಾ ಲಸಿಕೆ) ಅನ್ನು ಈಗಾಗಲೇ ಅನುಮೋದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು