News Karnataka Kannada
Thursday, May 02 2024
ದೆಹಲಿ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 6,984 ಹೊಸ ಕೋವಿಡ್ -19 ಪ್ರಕರಣ ದಾಖಲು

Covid Corona
Photo Credit :

ನವದೆಹಲಿ: ಭಾರತದಲ್ಲಿ ಬುಧವಾರ 6,984 ಮಂದಿಗೆ ಕರೋನ ವೈರಸ್ ಪ್ರಕರಣಗಳು ಮತ್ತು 247 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 8,168 ಮಂದಿ ಚೇತರಿಸಿಕೊಂಡಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 87,562. ಇದೆ ಅಂತ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯಂತೆ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,984 ಹೊಸ ಪ್ರಕರಣಗಳು, 8,168 ಚೇತರಿಕೆ ಮತ್ತು 247 ಸಾವು ಸಂಭವಿಸಿದ್ದು, ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ: 87,562, ಒಟ್ಟು ಚೇತರಿಕೆ ಸಂಖ್ಯೆ : 3,41,46,931 ಸಾವಿನ ಸಂಖ್ಯೆ: 4,76,135 ಗಿದೆ ದೇಶದಲ್ಲಿ ಒಟ್ಟು ವ್ಯಾಕ್ಸಿನೇಷನ್: 1,34,61,14,483 ಡೋಸ್‌ಗಳು ಆಗಿದೆ ಅಂತ ತಿಳಿಸಿದೆ.

ಏತನ್ಮಧ್ಯೆ, ಕರೋನವೈರಸ್ನ ಹೊಸ ಓಮಿಕ್ರಾನ್ ರೂಪಾಂತರವು ಹೆಚ್ಚಿನ ಪ್ರಮಾಣದಲ್ಲಿ, ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ ಮತ್ತು ಡ್ರಗ್ ತಯಾರಕ ಫಿಜರ್ ತನ್ನ ಕರೋನವೈರಸ್ ಮಾತ್ರೆ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿದೆ ಅಂತ ಹೇಳಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು