News Karnataka Kannada
Thursday, May 02 2024
ಬಿಹಾರ

ಹಕ್ಕಿ ಜ್ವರದ ಭೀತಿ: ಬಿಹಾರದಲ್ಲಿ ಹೆಚ್ಚಾಗಿದೆ ಹಕ್ಕಿ ಜ್ವರದ ಕಾಟ

Bird Fever
Photo Credit :

ಕೋವಿಡ್ ಬಳಿಕ ಇತ್ತೀಚೆಗೆ ಹಕ್ಕಿ ಜ್ವರದ ಭೀತಿ ಎಲ್ಲೆಡೆ ಹೆಚ್ಚಾಗ್ತಿದ್ದು, ಈಗ ಬಿಹಾರದಲ್ಲಿ ಹಕ್ಕಿ ಜ್ವರ (H5N1) ಸೋಂಕು ವಿಪರೀತ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ವರದಿ ಮಾಡಿದ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ, ಕೋಳಿ ಸಾಕಣಿಕೆ ಕೇಂದ್ರದಲ್ಲಿ ಅದ್ಯಯನ ನಡೆಸಿದ ತಂಡ, ಬಿಹಾರದ ಪಾಟ್ನಾದ ಫಾರ್ಮ್ ಒಂದರಲ್ಲಿ 3859 ಕೋಳಿಗಳ ಪೈಕಿ 787 ಕೋಳಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡು ಮೃತಪಟ್ಟಿದ್ದವು.

ಇದರಿಂದ ಉಳಿದ ಎಲ್ಲಾ ಕೋಳಿಗಳನ್ನು ನಾಶ ಮಾಡಲಾಗಿತ್ತು. ಈ ಮೂಲಕ ಬಿಹಾರದಲ್ಲಿ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದರು.

ಮೊದಲು ಜ.18ರಂದು ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಫೆ.16ರ ವೇಳೆಗೆ ಅಪಾರ ಸಂಖ್ಯೆಯಲ್ಲಿ ಕೋಳಿಗಳು ವೈರಸ್ ಸೋಂಕಿನಿಂದ ಬಲಿಯಾಗಿದೆ ಎಂದು ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು