ರೂಲ್ ಬುಕ್ ಎಸೆದು ಸಂಸತ್ ನಲ್ಲಿ ಅಶಿಸ್ತು ತೋರಿದ ಹಿನ್ನೆಲೆ ತೃಣಮೂಲ ಕಾಂಗ್ರೆಸ್ ಪಕ್ಷದ (TMC) ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯನ್ ಅವರನ್ನು ಸಂಸತ್ ಚಳಿಗಾಲದ ಅಧಿವೇಶನದ ಉಳಿದ ದಿನಗಳಕಾಲ ಅಮಾನತುಗೊಳಿಸಲಾಗಿದೆ.
ಚುನಾವಣಾ ಕಾನೂನುಗಳು (ತಿದ್ದುಪಡಿ ಮಸೂದೆ) 2021ರ ಚರ್ಚೆಯ ಸಮಯದಲ್ಲಿ ರೂಲ್ ಬುಕ್ ಅನ್ನು ಸ್ಪೀಕರ್ ಕಡೆಗೆ ಎಸೆದು ಅಶಿಸ್ತು ತೋರಿದ್ದರು.ಈ ಹಿನ್ನೆಲೆ ಅವರನ್ನು ಸಭಾಧ್ಯಕ್ಷರು ಅಮಾನತಗೊಳಿಸಿ ಆದೇಶಿಸಿದ್ದಾರೆ.