News Karnataka Kannada
Saturday, May 04 2024
ದೇಶ

‘ಎ ನೇಷನ್ ಟು ಪ್ರೊಟೆಕ್ಟ್-ಲೀಡಿಂಗ್ ಇಂಡಿಯಾ ಥ್ರೂ ಕೋವಿಡ್ ಕ್ರೈಸಿಸ್’ ಪುಸ್ತಕ ಇಂದು ಬಿಡುಗಡೆ

Modi
Photo Credit :

ಕಳೆದ ಎರಡು ವರ್ಷದಿಂದ ಕೋವಿಡ್‌ನಿಂದ ಭಾರತ ತತ್ತರಿಸಿದೆ. ಆದರೆ ಸ್ವಲ್ಪವೂ ಕುಗ್ಗದೆ ಕೋವಿಡ್ ಪರಿಸ್ಥಿತಿಯನ್ನು ಎದುರಿಸಿದೆ. ಈ ಹೋರಾಟದಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವ ಪ್ರಸ್ತುತಪಡಿಸುವ ಪುಸ್ತಕ ‘ಎ ನೇಷನ್ ಟು ಪ್ರೊಟೆಕ್ಟ್-ಲೀಡಿಂಗ್ ಇಂಡಿಯಾ ಥ್ರೂ ಕೋವಿಡ್ ಕ್ರೈಸಿಸ್’ ಇಂದು ಬಿಡುಗಡೆಯಾಗಲಿದೆ.

ಪ್ರಿಯಮ್ ಗಾಂಧಿ-ಮೋದಿ ಅವರ ಮೂರನೇ ಪುಸ್ತಕ ಇದಾಗಿದೆ.ಇಂದು ಮಧ್ಯಾಹ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ವಿವಿಧ ಕ್ಷೇತ್ರಗಳಿಂದ ಬರುತ್ತಿರುವ ನಕಾರಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಪ್ರಧಾನಿ ಮೋದಿ ಸ್ಫೂರ್ತಿ, ಉತ್ಸಾಹ ಹೊಂದಿದಾರೆ. ಎಲ್ಲರಿಗೂ ಪ್ರೇರೇಪಣೆ ನೀಡಿದ್ದಾರೆ. ಈ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ ಎಂದು ಪ್ರಿಯಮ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು