ನವದೆಹಲಿ: ಇಂದು ವಿಶ್ವ ಸಿಂಹ ದಿನವಾಗಿದ್ದು, ಪ್ರಧಾನಿನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶುಭಕೋರಿದ್ದಾರೆ.
ಟ್ವೀಟ್ ನಲ್ಲಿ, ‘ಸಿಂಹವು ಗಂಭೀರ ಮತ್ತು ಧೈರ್ಯಶಾಲಿ ಪ್ರಾಣಿಯಾಗಿದೆ ಮತ್ತು ಏಷ್ಯಾಟಿಕ್ ಸಿಂಹಗಳಿಗೆ ತವರೂರೆಂಬ ಹೆಮ್ಮೆ ಭಾರತಕ್ಕಿದೆ’ ಎಂದು ಮೋದಿ ಬರೆದುಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಸಿಂಹಗಳ ಸಂಖ್ಯೆಯು ನಿರಂತರ ಏರಿಕೆಯಲ್ಲಿದರ.