News Karnataka Kannada
Monday, April 29 2024
ವಿದೇಶ

ಪಾಕ್‌ ಜೈಲಿನಿಂದ 80 ಮಂದಿ ಭಾರತೀಯ ಮೀನುಗಾರರ ಬಿಡುಗಡೆ

Journalist Soumya murder case: Four convicts sentenced to life imprisonment
Photo Credit : News Kannada

ಅಹಮದಾಬಾದ್‌: ಪಾಕಿಸ್ತಾನದ ಜೈಲಿನಿಂದ ಭಾರತದ 80 ಮೀನುಗಾರರನ್ನು ಬಿಡುಗಡೆ ಮಾಡಲಾಗಿದ್ದು, ದೀಪಾವಳಿ ಹಬ್ಬದ ದಿನ ಅವರು ತಮ್ಮ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ.

ಕರಾಚಿ ಜೈಲಿನಿಂದ ಬಿಡುಗಡೆಯಾದ ಮೀನುಗಾರರು ರೈಲಿನ ಮೂಲಕ ಭಾನುವಾರ ಗುಜರಾತ್‌ನ ವಡೋದರಕ್ಕೆ ತಲುಪಿದ್ದಾರೆ. ಅಲ್ಲಿಂದ ಅವರನ್ನು ಸೋಮನಾಥ್ ಜಿಲ್ಲೆಗೆ ಕರೆದೊಯ್ದು ಕುಟುಂಬದ ಜೊತೆ ಸೇರಿಸಲಾಗಿದೆ. ಗುರುವಾರವೇ ಜೈಲಿನಿಂದ ಬಿಡುಗಡೆಯಾದ ಯೋಧರನ್ನು ಶುಕ್ರವಾರ ಗುಜರಾತ್‌ನ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಅಟ್ಟಾರಿ ವಾಭಾ ಗಡಿಯಲ್ಲಿ ಹಸ್ತಾಂತರಿಸಲಾಗಿತ್ತು.

2020ರಲ್ಲಿ ಎಂದಿನಂತೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಸಮುದ್ರ ಗಡಿ ಮೀರಿದ ಆರೋಪ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು