ಸಿಕ್ಕಿಂ: ಯುವ ಮತದಾರರು ನಾಚುವಂತೆ 107 ವರ್ಷದ ವಯೋವೃದ್ಧರೊಬ್ಬರು ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಗಾಳಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಸಿಕ್ಕಿಂನಲ್ಲಿ 107ರ ಹರೆಯದ ಸುಮಿತ್ರಾ ರಾಯ್ ಎಂಬವರು ಗಾಳಿಕುರ್ಚಿಯಲ್ಲಿ ಬಂದ ಕಮರಂಗ್ ಸೆಂಕಡರಿ ಸ್ಕೂಲ್ ನಲ್ಲಿರುವ ಮತದಾನ ಕೇಂದ್ರದಲ್ಲಿ ತನ್ನ ಮತ ಚಲಾವಣೆ ಮಾಡಿದರು.
ತನ್ನ ಮತ ಚಲಾಯಿಸಿದ ಬಂದ ಸುಮಿತ್ರಾ ರಾಯ್ ಅವರು ತನ್ನ ವೋಟರ್ ಐಡಿ ಕಾರ್ಡ್ ನ್ನು ಹಿಡಿದುಕೊಂಡು ಫೋಟೊ ತೆಗೆಸಿಕೊಂಡರು.