News Karnataka Kannada
Wednesday, May 08 2024
ವಿದೇಶ

ಟಿವಿ ನಿರೂಪಕಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

Photo Credit :

ಟಿವಿ ನಿರೂಪಕಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಹೈದರಾಬಾದ್: ಟಿವಿ ನಿರೂಪಕಿಯೊಬ್ಬರು ಡೆತ್ ನೋಟಿನಲ್ಲಿ ನನ್ನ `ಮೆದುಳೇ ನನ್ನ ಶತ್ರು’ ಎಂದು ಬರೆದು ಐದು ಅಂತಸ್ತಿನ ಅಪಾರ್ಟ್ ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಮೂಸಾಪೇಟ್ ನಲ್ಲಿ ನಡೆದಿದೆ.

ಕಚೇರಿಯಿಂದ ಕೆಲಸ ಮುಗಿಸಿಕೊಂಡು ಬಂದಿದ್ದ ತೆಲುಗು ಸುದ್ದಿ ವಾಹಿನಿ ವಿ6ನ ನಿರೂಪಕಿ ರಾಧಿಕಾ ರೆಡ್ಡಿ(36) ಕೆಲವೇ ಹೊತ್ತಿನಲ್ಲಿ ಟೆರೇಸ್ ಮೇಲೆ ಹೋಗಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ರಾಧಿಕಾ ಅವರು ವಿಚ್ಛೇದಿತೆಯಾಗಿದ್ದು, ಅವರಿಗೆ 14ರ ಹರೆಯದ ಮಗನಿದ್ದಾನೆ. ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕಾರಣದಿಂದ ರಾಧಿಕಾ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು