News Karnataka Kannada
Monday, April 29 2024
ವಿದೇಶ

ಅಮೇರಿಕಾದಲ್ಲಿ ಲಸಿಕೆ ಪಡೆದ ಸಂಸದರಿಗೆ ಮತ್ತೆ ಸೋಂಕು, ಬೂಸ್ಟರ್ ನೀಡಲು ನಿರ್ಧಾರ

Covid Vaccine
Photo Credit :

ವಾಷಿಂಗ್ಟನ್, ;ಕೊರೊನಾ ಲಸಿಕೆ ಪಡೆದಿದ್ದರೂ ಮೂವರು ಸಂಸದರಿಗೆ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಅಮೆರಿಕಾದಲ್ಲಿ ಮತ್ತೆ ಡೆಲ್ಟಾ ರೂಪಾಂತರಿ ವೈರಾಣು ಅಬ್ಬರಿಸುವ ಸಾಧ್ಯತೆಗಳು ಗೋಚರಿಸತೊಡಗಿದೆ. ಕಳೆದ ವಾರ ರಾತ್ರಿಯಿಡಿ ನಡೆದ ಸಂಸತ್ ಕಲಾಪದಲ್ಲಿ ಬಹುತೇಕ ಸಂಸದರೂ ಪಾಲ್ಗೊಂಡಿದ್ದರು. ಕಲಾಪದಲ್ಲಿ ಪಾಲ್ಗೊಂಡಿದ್ದ ಮೂವರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸೋಂಕು ಇತರರಿಗೂ ಹರಡಿರುವ ಸಾಧ್ಯತೆಗಳಿವೆ.
ನಮಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ತಪಾಸಣೆ ನಡೆಸಿಕೊಂಡ ನಂತರ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಸೋಂಕಿದ್ದರೂ ನಾವು ಗುಣಮುಖರಾಗಿರಲು ಲಸಿಕೆ ಪಡೆದಿರುವುದೇ ಕಾರಣ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಂಸದರು ಮನವಿ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು