Showing 20 of 361 posts • Page 2 of 19
ಕನ್ನಡದ ಜನಪ್ರಿಯ ಯೂಟ್ಯೂಬರ್ ಸಮೀರ್ ಎಂ.ಡಿ ಅವರು ತಮ್ಮ ‘ಧೂತಾ’ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ಮತ್ತು ಸೌಜನ್ಯ ಪ್ರಕರಣದ ಬಗ್ಗೆ ಚರ್ಚಿಸುವ ಯೂಟ್ಯೂಬ್ ವಿಡಿಯೋವನ್ನು ಅಳಿಸಲಾಗಿದೆ
ಒಡಿಶಾದ ಸಂತಾಲ ಬುಡಕಟ್ಟು ಜನಾಂಗದಲ್ಲಿ, ಮಕ್ಕಳಿಗೆ ಮೊದಲು ಮೇಲಿನ ಹಲ್ಲುಗಳು ಬಂದರೆ ನಾಯಿಗೆ ಮದುವೆ ಮಾಡುವ ವಿಚಿತ್ರ ಸಂಪ್ರದಾಯವಿದೆ.
ಯುವಜನತೆಗೆ ಚೇಂಜಸ್ ಬೇಕು. ಮಾಡಿದ್ದನ್ನೇ ಮಾಡಿದ್ರೆ ಬೋರ್ ಆಗ್ತದೆ. ಹಾಗಾಗಿ ಮದುವೆ ದಿಬ್ಬಣಗಳಲ್ಲಿ ವೈವಿಧ್ಯತೆ ಇರುತ್ತೆ.
ಕಬಿನಿ ದಮ್ಮನಕಟ್ಟೆ ಸಫಾರಿಯಲ್ಲಿ ಭರ್ಜರಿ ಸೈಟಿಂಗ್ ನಡೆದಿದ್ದು, ಮೂರು ಮರಿಗಳ ಜೊತೆ ತಾಯಿ ಹುಲಿ ದರ್ಶನ ಕೊಟ್ಟಿದೆ. ನಾಗರಹೊಳೆಯ ದಮ್ಮನಕಟ್ಟೆ ಸಫಾರಿ ವಲಯದಲ್ಲಿ ಈ ದೃಶ್ಯ ಕಂಡು ಬಂದಿದೆ.
ಛತ್ತೀಸ್ಗಢದಲ್ಲಿ 35 ವರ್ಷದ ವ್ಯಕ್ತಿಯೊಬ್ಬ ಜೀವಂತ ಕೋಳಿಯನ್ನು ನುಂಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಆನಂದ್ ಯಾದವ್ ಎಂದು ಗುರುತಿಸಲಾದ ವ್ಯಕ್ತಿ,
ಭಾರತದ ಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆಎಂ ಕಾರಿಯಪ್ಪ ಮತ್ತು ಮಾಜಿ ಮುಖ್ಯಸ್ಥ ಜನರಲ್ ಕೆಎಸ್ ತಿಮಯ್ಯ ಅವರ ಬಗ್ಗೆ ವಕೀಲರೊಬ್ಬರು ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ವಕೀಲರನ್ನು ಪೊಲೀಸರು ಬಂಧಿಸಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿಸ್ರುವ ಕರ್ನಾಟಕ ಸಂಘ ಶಾರ್ಜಾ ದ ಪ್ರತಿಷ್ಟಿತ “ಮಯೂರ ವಿಶ್ವಮಾನ್ಯ ಕನ್ನಡತಿ ಅಂತರಾಷ್ಟ್ರೀಯ ಪ್ರಶಸ್ತಿ” 2024
ಇತಿಹಾಸದಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದ ಅಲ್ಜಾಫ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ.
ಸರಕಾರದ ಆದೇಶ ಮೀರಿ ಶಾಲೆಯ ಆವರಣದಲ್ಲಿ ಸಂಘದ ಚಟುವಟಿಕೆ ನಡೆಸಿರುವ ಘಟನೆ ಸುರತ್ಕಲ್ ಸಮೀಪದಲ್ಲಿರುವ ಮಂಗಳಪೇಟೆಯಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
2013 ರಿಂದ ನಡೆದ ಸೌಂದರ್ಯ ಸ್ಪರ್ಧೆಯ 12 ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಕಿರೀಟವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ರಾಚೆಲ್ ಗುಪ್ತಾ ಪಾತ್ರರಾಗಿದ್ದಾರೆ.
ಥೈಲ್ಯಾಂಡ್ನಲ್ಲಿ ಗಜಾನನಿ ವೇಷ ಧರಿಸಿದ ಟ್ರಾನ್ಸ್ ಇನ್ಫ್ಲುಯೆನ್ಸರ್ನ ವೈರಲ್ ವಿಡಿಯೋ ಆನ್ಲೈನ್ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಸೆಳೆಯುತ್ತಿದೆ. ಕೆಲವರು ಸೃಜನಶೀಲತೆಯನ್ನು ಶ್ಲಾಘಿಸಿದರೆ, ಇತರರು ಸಂಘಟನೆಯು ಧಾರ್ಮಿಕ ಭಾವನೆಗಳಿಗೆ ಅಗೌರವ ತೋರುತ್ತಿದೆ ಎಂದು ಟೀಕಿಸಿದರು.
ರಸ್ತೆ ಗುಂಡಿಯಲ್ಲಿ ಸಿಲುಕಿ ವಿಕಲಚೇತನ ಮಹಿಳೆಯೊಬ್ಬರು ಪರದಾಡುತ್ತಿರುವ ಹೃದಯ ವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಪ್ರಮುಖ ಆಧ್ಯಾತ್ಮಿಕ ಗುರು ಬಾಬಾ ಬಾಲಕ್ನಾಥ್ ಅವರು ಕಾರಿನೊಳಗೆ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಒಂದು ದಶಕಕ್ಕೂ ಹೆಚ್ಚು ಕಾಲದಿಂದ, ವಿವೇಕ್ ರಾಜ್ ಕೃಷಿ ವ್ಯವಹಾರದಲ್ಲಿ ಬಂಡಾಯದ ಅಂಚಿನಲ್ಲಿದ್ದಾರೆ, ನಾವು ಪೋಷಣೆಯನ್ನು ಅಭಿವೃದ್ಧಿಪಡಿಸುವ ವಿಧಾನವನ್ನು ಪರಿವರ್ತಿಸುವ ಗಮನಾರ್ಹ ಹಂಬಲದಿಂದ ಪ್ರೇರಿತರಾಗಿದ್ದಾರೆ.
ಬೆಂಗಳೂರು ಮೂಲದ ‘ನಮ್ಮ ಯಾತ್ರಿ’ ಸಂಸ್ಥೆಯು ಉಚಿತ ಆಟೋರಿಕ್ಷಾ ಚಾಲನಾ ಪಾಠಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ.
“ಶತಮಾನದ ಧೂಮಕೇತು” ಎಂದು ಕರೆಯಲ್ಪಡುವ ಪ್ರಾಚೀನ ಧೂಮಕೇತು ಸಿ / 2023 ಎ 3 ಸುಚಿನ್ಶಾನ್-ಅಟ್ಲಾಸ್ ಈ ವಾರ ಉತ್ತರ ಗೋಳಾರ್ಧದಾದ್ಯಂತ ಆಕಾಶವನ್ನು ಬೆಳಗಿಸಿತು.
ಚೆನ್ನೈ : ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ನೃತ್ಯ ಮಾಡುತ್ತ, ಬಾಗಿಲ ಬಳಿ ಕಂಬಿಗಳಿಗೆ ಜೋತುಬಿದ್ದು ನೇತಾಡುತ್ತಿದ್ದಾಗ, ಟ್ರ್ಯಾಕ್ ಬದಿಯಲ್ಲಿದ್ದ ಪಿಲ್ಲರ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಚೆನ್ನೈನ ಮಾಧವರಂ ಪ್ರದೇಶದ 16 ವರ್ಷದ ಅಭಿಲಾಷ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ. ಈತ ಪ್ರತಿನಿತ್ಯ ತನ್ನ ಕಾಲೇಜಿಗೆ ಎಲೆಕ್ಟ್ರಿಕ್ ರೈಲಿನಲ್ಲಿ ಪ್ರಯಾಣಿಸುತ್ತಾನೆ. ಅಕ್ಟೋಬರ್ 9 ರಂದು, ಸ್ನೇಹಿತರೊಂದಿಗೆ ರೈಲಿನಲ್ಲಿ ಪ್ರಯಾಣಿಸುವಾಗ, ಅಭಿಲಾಷ್ ರೈಲಿನ ಫುಟ್ಬೋರ್ಡ್ನಲ್ಲಿ ಅಪಾಯಕಾರಿಯಾಗಿ ಸವಾರಿ […]
ಗ್ರಾ.ಪಂ ಸದಸ್ಯೆ ತನ್ನ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ತನ್ನ ಗ್ರಾಮದಲ್ಲಿ ಗೃಹಲಕ್ಷ್ಮೀ ಹಾಗೂ ಗ್ರಾ.ಪಂ ಸದಸ್ಯೆಗೆ ನೀಡುವ ಧನ ಸಹಾಯ ಕೂಡಿಸಿ ಗ್ರಂಥಾಲಯ ನಿರ್ಮಾಣ ಮಾಡಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಅಜ್ಮೀರ್ ರಸ್ತೆಯ ಸುದರ್ಶನಪುರ ಪುಲಿಯಾ ಕಡೆಗೆ ಚಾಲಕರಹಿತ ಕಾರು ಶನಿವಾರ ಎಲಿವೇಟೆಡ್ ರಸ್ತೆಯಲ್ಲಿ ವೇಗವಾಗಿ ಚಲಿಸಿ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಚಾಲಕರು ತಮ್ಮ ವಾಹನಗಳನ್ನು ಉಳಿಸಲು
ಇ-ಕಾಮರ್ಸ್ ಪ್ಲಾಟ್ಫಾರ್ಮ್ ಬಿಗ್ಬಾಸ್ಕೆಟ್ನ ಗ್ರಾಹಕರೊಬ್ಬರು ಇತ್ತೀಚೆಗೆ ಸ್ಯಾನಿಟರಿ ನ್ಯಾಪ್ಕಿನ್ನೊಂದಿಗೆ ಐಸ್ಕ್ರೀಂ ಕಾಂಬೋ ಆಫರ್ ಕಂಡು ಅಚ್ಚರಿಗೊಳಗಾಗಿದ್ದು ಮತ್ರವಲ್ಲದೇ ಈ ವಿಶಿಷ್ಟ ಕೊಡುಗೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಬಿಗ್ಬಾಸ್ಕೆಟ್ ಕಂಪನಿ ಕ್ಷಮೆ ಕೇಳಿದೆ.