News Karnataka Kannada
Sunday, May 05 2024

ಭಾರತದಲ್ಲಿ ಮುಂದುವರೆದ ಕೊರೋನಾ ಏರಿಳಿಕೆ: ದೇಶದಲ್ಲಿಂದು 10,423 ಹೊಸ ಕೇಸ್ ಪತ್ತೆ, 443 ಮಂದಿ ಸಾವು

02-Nov-2021 ದೇಶ

ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾ ಅಬ್ಬರ ಇಳಿಕೆಯಾಗುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದ್ದು, ದೇಶದಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 10,423 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 443 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಮಂಗಳವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,42,96,237ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 4,58,880ಕ್ಕೆ...

Know More

ಇಂದಿನಿಂದ ‘ಹರ್ ಘರ್ ದಸ್ತಕ್’ ಅಭಿಯಾನ: ಮನೆ ಬಾಗಿಲಲ್ಲೇ ಕೋವಿಡ್-19 ಲಸಿಕೆ

02-Nov-2021 ದೇಶ

ಇಂದಿನಿಂದ ಕೇಂದ್ರ ಸರ್ಕಾರವು ಕೋವಿಡ್ ಸೋಂಕಿನ ವಿರುದ್ಧ ‘ಹರ್ ಘರ್ ದಸ್ತಕ್’ ಮೆಗಾ-ಲಸಿಕೆ ಅಭಿಯಾನವನ್ನು ಆರಂಭಿಸಿದ್ದು, ಲಸಿಕೆ ಪಡೆಯದವರಿಗೆ ಮನೆ ಬಾಗಿಲಲ್ಲೇ ವಾಕ್ಸಿನ್ ಸಿಗಲಿದೆ. ಕಳೆದವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ...

Know More

ಬೀದರ್ : ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ

01-Nov-2021 ಬೀದರ್

ಬೀದರ್: ಕೋವಿಡ್ ಸೋಂಕು ನಿವಾರಣೆಗಾಗಿ ತಾಲ್ಲೂಕಿನ ಹಮಿಲಾಪೂರ ಗ್ರಾಮದಲ್ಲಿ ಗಾದಗಿ ಗ್ರಾಮ ಪಂಚಾಯಿತಿ ವತಿಯಿಂದ ಕೋವಿಡ್ ಲಸಿಕೀಕರಣ ನಡೆಸಲಾಯಿತು. ಪಂಚಾಯಿತಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ...

Know More

ಮುಂದಿನ ವರ್ಷದ ಹೊತ್ತಿಗೆ 5 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ : ಪ್ರಧಾನಿ ಮೋದಿ

31-Oct-2021 ದೇಶ

ಜಾಗತಿಕವಾಗಿ ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟು ನಿವಾರಣೆಗೆ “ಒಂದು ಭೂಮಿ..ಒಂದು ಆರೋಗ್ಯ” ಎಂಬುದು ಪ್ರತಿ ರಾಷ್ಟ್ರದ ಧ್ಯೇಯವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ರೋಮ್​ನಲ್ಲಿ ಜಿ20 ರಾಷ್ಟ್ರಗಳ 16ನೇ ಶೃಂಗವನ್ನು ಉದ್ದೇಶಿಸಿ ಮಾತನಾಡಿದ...

Know More

ದಾಖಲೆಯ 105 ಕೋಟಿ ಡೋಸ್ ಕೋವಿಡ್ ವ್ಯಾಕ್ಸಿನೇಷನ್ ನೀಡಿದ ಭಾರತ

30-Oct-2021 ದೇಶ

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ದಾಖಲೆಯ ವೇಗ ಪಡೆಯುತ್ತಿದೆ. ನಿನ್ನೆ ಅ.29ರ ವೇಳೆಗೆ 105 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ನಿನ್ನೆ ಒಂದೇ ದಿನ...

Know More

ಪ್ರಯಾಣದ ನಿಯಮಗಳನ್ನು ಸಡಿಲಗೊಳಿಸಿದ ಯುನೈಟೆಡ್ ಕಿಂಗ್‌ಡಂ

29-Oct-2021 ವಿದೇಶ

ಲಂಡನ್: ವಿದೇಶಿಯರಿಗೆ ವಿಧಿಸಲಾಗಿದ್ದ ಪ್ರವೇಶ ನಿಯಮಗಳು ಮತ್ತು ಪ್ರಯಾಣದ ನಿರ್ಬಂಧಗಳನ್ನು ಯುನೈಟೆಡ್ ಕಿಂಗ್‌ಡಂ ಸಡಿಲಿಸಿದೆ.ದೇಶವು ಎಲ್ಲಾ ದೇಶಗಳನ್ನು ಪ್ರಯಾಣ ಕೆಂಪು ಪಟ್ಟಿಯಿಂದ ತೆಗೆದುಹಾಕಿದೆ.ಬ್ರಿಟನ್‌ನ ಕೆಂಪು ಪಟ್ಟಿಗೆ ಏಳು ದೇಶಗಳನ್ನು ಸೇರಿಸಲಾಗಿದೆ.ದೇಶಗಳೆಂದರೆ ಕೊಲಂಬಿಯಾ, ಡೊಮಿನಿಕನ್ ರಿಪಬ್ಲಿಕ್,...

Know More

ದೇಶದಲ್ಲಿ 100 ಕೋಟಿ ಲಸಿಕೆ: ಶ್ರಮಿಸಿದ ವೈದ್ಯಾಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸನ್ಮಾನ

22-Oct-2021 ಬೀದರ್

ಬೀದರ: ದೇಶದಲ್ಲಿ 100 ಕೋಟಿ ಜನರಿಗೆ ಲಸಿಕೆ ನೀಡಿದ ಶುಭ ಸಂಧರ್ಭದಲ್ಲಿ ಅದಕ್ಕಾಗಿ ಶ್ರಮಿಸಿದ ವೈದ್ಯಾಧಿಕಾರಿಕಗೆಳಿಗೆ, ಮತ್ತು ಸಂಬಂಧ ಪಟ್ಟ ಸಿಬ್ಬಂದಿಗೆ ಇಂದು ಬೀದರ ಬಿಜೆಪಿ ನಗರ ಘಟಕ ವತಿಯಿಂದ ಚಿದ್ರಿ ಕಾಲೋನಿಯ ನಗರ...

Know More

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ‌ ಸ್ಥಾನ

22-Oct-2021 ಮಡಿಕೇರಿ

ಮಡಿಕೇರಿ: ಕೋವಿಡ್ ವಿರುದ್ಧದ ಲಸಿಕೆ ನೀಡಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಪ್ರಥಮ‌ ಸ್ಥಾನದಲ್ಲಿದ್ದು, ಶೀಘ್ರದಲ್ಲೇ‌ ಶೇ.100ರಷ್ಟು ಸಾಧನೆ ಮಾಡಲಾಗುವುದು ಎಂದು ಶಾಸಕತ್ರಯರಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಸುನಿಲ್ ಸುಬ್ರಮಣಿ ತಿಳಿಸಿದರು. ನಗರದಲ್ಲಿ ಜಿಲ್ಲಾ ಬಿಜೆಪಿ...

Know More

ರಾಜ್ಯದಲ್ಲಿ ಮೊದಲು 16-17 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ

20-Oct-2021 ಬೆಂಗಳೂರು

ಬೆಂಗಳೂರು, ಅಕ್ಟೋಬರ್ 20: ರಾಜ್ಯದಲ್ಲಿ ಮೊದಲು 16-17 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಸೂಚನೆ ನೀಡಲಾಗಿದೆ. ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ ಮೊದಲಿಗೆ, 16-17 ವರ್ಷದ ಮಕ್ಕಳಿಗೆ ಲಸಿಕೆ...

Know More

ಶಾಲಾ ಮಕ್ಕಳಿಗೆ ಕೊರೋನಾ ಲಸಿಕೆಯನ್ನು ಶಾಲೆಗಳಲ್ಲಿಯೇ ನೀಡಲಾಗುತ್ತದೆ : ಸಚಿವ ಬಿ . ಸಿ . ನಾಗೇಶ್

19-Oct-2021 ಬೆಂಗಳೂರು

ಬೆಂಗಳೂರು : ಕೊರೋನಾ ಸೋಂಕಿನ ( Corona Virus ) ಭೀತಿಯ ನಡುವೆಯೂ ರಾಜ್ಯದಲ್ಲಿ 6 ರಿಂದ 12 ನೇ ತರಗತಿ  ಆರಂಭಗೊಳಿಸಲಾಗಿದೆ . ಇದೀಗ ಅಕ್ಟೋಬರ್ 25 ರಿಂದ ಬಾಕಿ ಉಳಿದಂತ 1...

Know More

ಲಸಿಕೆ ಬೇಡ ಎಂದ ನಟಿ ಪೂಜಾ ಬೇಡಿಗೆ ಕೊರೋನಾ ಪಾಸಿಟಿವ್

19-Oct-2021 ದೇಶ

ದೇಶದಿಂದ ಕೊರೋನಾ ವಿರುದ್ಧ ಲಸಿಕಾ​ ಅಭಿಯಾನ ಭರದಿಂದ ಸಾಗುತ್ತಿದೆ. ಆದರೆ ಕೆಲವರು ವ್ಯಾಕ್ಸಿನ್​ ಬಗ್ಗೆ ಅಪಸ್ವರ ಎತ್ತುತ್ತಾ ಬಂದಿದ್ದಾರೆ. ಆ ಪೈಕಿ ನಟಿ ಪೂಜಾ ಬೇಡಿ ಕೂಡ ಒಬ್ಬರು. ಮೊದಲಿನಿಂದಲೂ ಲಸಿಕೆ ಬಗ್ಗೆ ವಿರೋಧ...

Know More

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣ : ಕೇಂದ್ರ ಸರ್ಕಾರ

15-Oct-2021 ದೆಹಲಿ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಹೇಳಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ 100 (100,35,96,665)...

Know More

ಮೂರನೇ ಡೋಸ್ ಲಸಿಕೆ ನೀಡುವ ಕುರಿತು ಅಧಿಸೂಚನೆ ಲಭ್ಯವಿಲ್ಲ : ನೀತಿ ಆಯೋಗ

14-Oct-2021 ದೆಹಲಿ

ನವದೆಹಲಿ: ಈಗಿನ ಪರಿಸ್ಥಿತಿಯಲ್ಲಿ ದೇಶದಲ್ಲಿ ಕೋವಿಡ್-19 ಸೋಂಕಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಯಾವುದೇ ಯೋಜನೆ ಹೊಂದಿಲ್ಲ ಎಂದು ನೀತಿ ಆಯೋಗ ಹೇಳಿದೆ.ಸರ್ಕಾರದ ಮುಖ್ಯ ಕೋವಿಡ್-19 ಸಲಹೆಗಾರರಾಗಿರುವ ಡಾ. ವಿನೋದ್ ಕೆ. ಪಾಲ್ ಅವರು,...

Know More

97 ಕೋಟಿ ಲಸಿಕೆ ವ್ಯಾಪ್ತಿ ಪಡೆದ ಭಾರತ‌

14-Oct-2021 ದೆಹಲಿ

ನವದೆಹಲಿ : ಭಾರತದ ರಾಷ್ಟ್ರವ್ಯಾಪಿ ಕೊವೀಡ್ ಲಸಿಕೆ ವ್ಯಾಪ್ತಿಯು ಗುರುವಾರ 97 ಕೋಟಿ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ ಭಾರತವು 18,987 ಹೊಸ ಕೋವಿಡ್ -19...

Know More

ಗುರುಗ್ರಾಮದಲ್ಲಿ ಮೊದಲ ದಿನ ಸುಮಾರು 50 % ಕೋವಿಡ್ -19 ವ್ಯಾಕ್ಸಿನೇಷನ್

01-Oct-2021 ದೇಶ

ಗುರುಗ್ರಾಮ್‌:   ಗುರುಗ್ರಾಮ್‌ನಲ್ಲಿ ನಡೆಯುತ್ತಿರುವ ಮೆಗಾ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನದ ಭಾಗವಾಗಿ ಕನಿಷ್ಠ 30,984 ಜನರಿಗೆ 200 ಸೆಷನ್ ಸೈಟ್‌ಗಳಲ್ಲಿ ಕೋವಿಡ್ -19 ಲಸಿಕೆಯನ್ನು ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ  ವರದಿ ಮಾಡಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು