News Karnataka Kannada
Sunday, April 28 2024

ಘಜ್ನಿ ವಶಪಡಿಸಿಕೊಂಡ ತಾಲಿಬಾನ್ ; ಉಗ್ರರ ಜತೆ ಅಧಿಕಾರ ಹಂಚಿಕೆಗೆ ಮುಂದಾದ ಅಫ್ಘಾನ್‌ ಸರ್ಕಾರ

12-Aug-2021 ವಿದೇಶ

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಕೈ ದಿನೇ ದಿನೇ ಮೇಲಾಗುತ್ತಿದೆ. ಹತ್ತು ಪ್ರಾಂತೀಯ ರಾಜಧಾನಿಗಳನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ, ಅಫ್ಘಾನ್ ಸರ್ಕಾರವು ತಾಲಿಬಾನ್​ ಜೊತೆ ಅಧಿಕಾರವನ್ನು ಹಂಚಿಕೊಳ್ಳಲು ಮುಂದಾಗಿದೆ. ತಾಲಿಬಾನ್ ಅಫ್ಘಾನಿಸ್ತಾನದ ಪ್ರಾಂತ್ಯಗಳು ಮತ್ತು ನಗರಗಳನ್ನು ನಿರ್ದಯವಾಗಿ ತನ್ನ ಕಿಸೆಗೆ ಸೇರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಸರ್ಕಾರದ...

Know More

ರಾಯಭಾರಿ ಮಗಳನ್ನು ಅಪಹರಿಸಿ ಹಿಂಸೆ ; ಜಾಗತಿಕವಾಗಿ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ

19-Jul-2021 ವಿದೇಶ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ  ದುಷ್ಕರ್ಮಿಗಳು  ಆಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಘಟನೆಯಿಂದ ಅಫ್ಘಾನಿಸ್ಥಾನ ಕೆಂಡಾಮಂಡಲವಾಗಿದೆ. ಈ ಘಟನೆಯ ನಂತರ ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ತಲೆತಗ್ಗಿಸುವಂತಾಗಿದೆ. ಕಳೆದ ಜುಲೈ 16ರಂದು ಅಫ್ಘಾನಿಸ್ತಾನದ...

Know More

ಕಂದಹಾರ್‌ನಲ್ಲಿ ಆಫ್ಘನ್ ಉಗ್ರರ ಗುಂಡಿಗೆ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೋ ಜರ್ನಲಿಸ್ಟ್ ಬಲಿ

16-Jul-2021 ದೇಶ

ಹೊಸದಿಲ್ಲಿ: ಆಫ್ಘಾನಿಸ್ತಾನ ಸೈನಿಕರು ಹಾಗೂ ತಾಲಿಬಾನ್‌ ಉಗ್ರರ ನಡುವಿನ ಘರ್ಷಣೆ ವೇಳೆ ಭಾರತದ ಫೋಟೊ ಜರ್ನಲಿಸ್ಟ್‌ ಹಾಗೂ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಡ್ಯಾನಿಷ್‌ ಸಿದ್ದಿಖ್‌ ಹತ್ಯೆಯಾಗಿದ್ದಾರೆ. ಸಿದ್ದಿಖ್‌ ಅವರು ರಾಯಿಟರ್ಸ್‌ ಸುದ್ದಿ ಸಂಸ್ಥೆಯಲ್ಲಿ ಕರ್ತವ್ಯ...

Know More

ಮತ್ತೆ ಮೂವರು ಆಲ್‌ ಖೆದಾ ಉಗ್ರರು ಪೋಲೀಸ್‌ ಬಲೆಗೆ

15-Jul-2021 ಉತ್ತರ ಪ್ರದೇಶ

ಲಖನೌ: ಅಲ್‌ ಖೈದಾ ಉಗ್ರ ಸಂಘಟನೆಯ ಮೂವರು ಶಂಕಿತ ಉಗ್ರರನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಬುಧವಾರ ಬಂಧಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.ಇವರು ಆಲ್‌ ಖೆದಾ ಕಾಶ್ಮೀರ ಘಟಕದೊಂದಿಗೆ ಸಂಪರ್ಕ...

Know More

ಕಾಶ್ಮೀರದಲ್ಲಿ ಲಷ್ಕರ್​ ಕಮಾಂಡರ್​ ಸೇರಿ ಮೂವರು ಉಗ್ರರ ಬೇಟೆ

14-Jul-2021 ದೇಶ

ಶ್ರೀನಗರ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾಗಿ ಕಾಶ್ಮೀರ ವಲಯದ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆಯಿಂದಲೂ ಉಗ್ರರು ಮತ್ತು ರಕ್ಷಣಾ ಪಡೆಗಳ...

Know More

ಕಾಶ್ಮೀರದಲ್ಲಿ ಲಷ್ಕರ್‌ ಕಮಾಂಡರ್‌ ಸೇರಿ ಮೂವರು ಉಗ್ರರ ಬೇಟೆ

13-Jul-2021 ದೇಶ

ಶ್ರೀನಗರ ; ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮಂಗಳವಾರ ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾಗಿ ಕಾಶ್ಮೀರ ವಲಯದ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಬುಧವಾರ ಮುಂಜಾನೆಯಿಂದಲೂ ಉಗ್ರರು ಮತ್ತು...

Know More

ಉತ್ತರ ಪ‍್ರದೇಶದಲ್ಲಿದ್ದ ಉಗ್ರ ಸಂಘಟನೆಯ ಘಟಕ ಪತ್ತೆ, ಇಬ್ಬರ ಬಂಧನ

12-Jul-2021 ದೇಶ

ಲಖನೌ: ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆಯು ತನ್ನ ರಾಜ್ಯದಲ್ಲಿದ್ದ ಸಕ್ರಿಯವಾಗಿದ್ದ ಅಲ್‌ ಕೈದಾ ಉಗ್ರ ಸಂಘಟನೆಯ ಘಟಕವೊಂದನ್ನು ಪತ್ತೆ ಮಾಡಿದೆ. ಈ ಸಂಬಂಧ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ. ಅವರಿಂದ ಭಾರಿ ಪ್ರಮಾಣದ...

Know More

ಇಬ್ಬರು ಪಾಕ್‌ ಉಗ್ರರ ಹತ್ಯೆ ; ಇಬ್ಬರು ಯೋಧರೂ ಹುತಾತ್ಮ

09-Jul-2021 ದೇಶ

ಕಾಶ್ಮೀರ ; ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಪಾಕ್ ಉಗ್ರರನ್ನು ಎನ್​ಕೌಂಟರ್ ಮಾಡಲಾಗಿದೆ. ನಿನ್ನೆ ಬೆಳಗ್ಗೆಯಿಂದ ನಡೆದ ಈ ಗುಂಡಿನ ದಾಳಿಯಲ್ಲಿ ಭಾರತದ ಇಬ್ಬರು ಯೋಧರು ಕೂಡ ಪ್ರಾಣ...

Know More

ತಾಲಿಬಾನಿಗಳ ಜೊತೆಗೆ ಸಚಿವ ಜೈಶಂಕರ್‌ ಭೇಟಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸರ್ಕಾರ

29-Jun-2021 ದೆಹಲಿ

ನವದೆಹಲಿ: ವಿದೇಶಾಂಗ ಸಚಿವ ಜೈಶಂಕರ್ ಅವರು ಅಫ್ಗಾನಿಸ್ತಾನದ ಕೆಲವು ತಾಲಿಬಾನಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಕುಚೇಷ್ಟೆತನದ್ದು’ ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಜೈಶಂಕರ್‌ ಅವರು ತಾಲಿಬಾನಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು